ಬೆಂಗಳೂರು: ಇಂದು, ಕೃಷಿ ಸಂತೆ ಕಾರ್ಯಕ್ರಮ ಆಯೋಜನೆ ವಿವಿ ಗಣಪತಿ ದೇಗುಲ ಬಳಿ ಇರುವ ಜಿಕೆವಿಕೆಯಲ್ಲಿ ಮಾಡಲಾಗಿದೆ. ಕೃಷಿ ಸಂತೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ಮಂದಿ ಬೆಳ್ಳಗೆಯಿಂದಲೇ ಸಂತೆಗೆ ಆಗಮಿಸುತ್ತಿದ್ದಾರೆ.
ಕೃಷಿ ಸಂತೆಯಲ್ಲಿ ಏನಿದೆ..?:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಸಂಸ್ಕರಿಸಿದ ಪದಾರ್ಥಗಳು, ತಂತ್ರಜ್ಞಾನ, ಯಂತ್ರೋಪಕರಣಗಳೂ ಸೇರಿದಂತೆ ನಾನಾ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ಜಿಕೆವಿಕ
ಇದನ್ನೂ ಓದಿ: ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿತ, ಸಕಲೇಶಪುರ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತ
ಅಲ್ಲದೇ ಕೃಷಿ ವಿವಿಯ ಕಾರ್ಯವ್ಯಖರಿ ಬಗ್ಗೆ ಜನರಿಗೆ ತಿಳಿಸುವ ಪುಯತ್ನವನ್ನು ಮಾಡಲಾಗುತ್ತಿದೆ. ವಿವಿ ಅಭಿವೃದ್ಧಿಪಡಿಸಿ, ಬೆಳೆಸಿರುವ ಹಣ್ಣು, ತರಕಾರಿ, ಹೊಸ ಹೊಸ ತಳಿಗಳು ಸಂತೆಯಲ್ಲಿ ಮಾರಾಟಕ್ಕೆ ಇಡಲಾಗಿದೆ. ಕಿಚನ್ ಗಾರ್ಡನ್‌ಗೆ ಬೇಕಾದ ಪರಿಕರಗಳು, ಬೀಜ-ಸಸಿಗಳು ಕೂಡ ಲಭ್ಯವಾಗಲಿದೆ. ಅಲ್ಲದೇ ಸಣ್ಯ ಮಟ್ಟದಲ್ಲಿ ಗಾರ್ಡನ್ ಮಾಡುವವರಿಗೂ ಕೃಷಿ ಸಂತೆಯಿಂದ ನಾನಾ ಅನುಕೂಲಗಳಿವೆ.
ಇದನ್ನೂ ನೋಡಿ: ಕೇಂದ್ರ ಬಜೆಟ್ 2024-25 : ಬಡ ವಿದ್ಯಾರ್ಥಿಗಳ ಶಿಕ್ಷಣ ಕಸಿಯುವ ಬಜೆಟ್Janashakthi Media