ರಾಹುಲ್‌ ಗಾಂಧಿಗೆ ಮುನ್ನಡೆ

ಕೇರಳ: ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ‌ ಸ್ಪರ್ಧಿಸಿರುವ ರಾಹುಲ್ ಗಾಂಧಿ ಈ ಕ್ಷೇತ್ರಗಳಿಂದ ಮುನ್ನಡೆಯಲ್ಲಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಹಿನ್ನಡೆ ಕಂಡ ಎನ್‌ಡಿಎ

ರಾಯ್​​ ಬರೇಲಿ ಕ್ಷೇತ್ರದಲ್ಲಿ ರಾಹುಲ್​ ಗಾಂಧಿ 189194 ವೋಟ್​​​ಗಳನ್ನು ಪಡೆದಿದ್ದು, ಅವರು ಬಿಜೆಪಿ ಅಭ್ಯರ್ಥಿ ದಿನೇಶ್​​ ಪ್ರತಾಪ್​​​ ಸಿಂಗ್​​​​ ವಿರುದ್ಧ 99002 ಮತಗಳ ಅಂತರ ಕಾಯ್ದುಕೊಂಡು ಭಾರೀ ಮುನ್ನಡೆ ಸಾಧಿಸಿದ್ದಾರೆ. ಇನ್ನು ದಕ್ಷಿಣ ಭಾರತದ ಕೇರಳ ರಾಜ್ಯದ ವಯನಾಡ್​ ಕ್ಷೇತ್ರದಲ್ಲೂ ರಾಹುಲ್​ ಸದ್ಯ 277260 ಮತಗಳನ್ನು ಪಡೆದು, 153758 ಮತಗಳಿಂದ ಮುನ್ನಡೆದಿದ್ದಾರೆ.

ಇದನ್ನೂ ನೋಡಿ: ಅಮ್ಮ ಎಂಬ ಭಾವಕ್ಕಿರುವ ಕಸುವು ಅನುಭವಿಸಿಯೇ ಅರಿಯಬೇಕು – ಪ್ರತಾಪ್ ಸಿಂಹJanashakthi Media

Donate Janashakthi Media

Leave a Reply

Your email address will not be published. Required fields are marked *