ದೇಶದ ಗಮನ ಸೆಳೆದಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ಮತದಾನ ಮುಗಿದ ಬೆನ್ನಲ್ಲೇ ವಿವಿಧ ರಾಷ್ಟ್ರೀಯ ವಾಹಿನಿಗಳು ಹಾಗೂ ಸರ್ವೆ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ. 11 ಸಮೀಕ್ಷೆಗಳ ಪೈಕಿ 8 ಸಮೀಕ್ಷೆಗಳು ಕಾಂಗ್ರೆಸ್ ಪರ ಹಾಗೂ 3 ಸಮೀಕ್ಷೆಗಳು ಬಿಜೆಪಿ ಪರ ಭವಿಷ್ಯ ನುಡಿದಿವೆ. ಅಂತಿಮವಾಗಿ ಶನಿವಾರ ಫಲಿತಾಂಶ ಹೊರಬೀಳಳಿದ್ದು, ಈ ವೇಳೆ ಯಾವ ಪಕ್ಷ ಬಹುಮತದ ಸನಿಹ ಬರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಅನೇಕ ರಾಜಕೀಯ ವಿಶ್ಲೇಷಕರು, ಸಂಘ ಸಂಸ್ಥೆಗಳು ಜನಶಕ್ತಿ ಮೀಡಿಯಾಗೆ ಸಮೀಕ್ಷೆಗಳ ಕುರಿತಾದ ಮಾಹಿತಿ ನೀಡಿದ್ದು, ಜನಾಭಿಪ್ರಾಯದಂತೆ ಈ ರೀತಿಯ ಫಲಿತಾಂಶ ಬರಬಹುದು ಎಂದು ಅಂದಾಜಿಸಬಹುದಾಗಿದೆ. ಕಾಂಗ್ರೆಸ್ :112 – 118 ಬಿಜೆಪಿ: 70- 80 ಜೆಡಿಎಸ್ : 24- 29 : ಇತರೆ : 03
ಕ್ಷೇತ್ರವಾರು ಗೆಲ್ಲಬಹುದಅದ ಪಕ್ಷದ ವಿವರಗಳು ಈ ಕೆಳಗಿನಂತಿವೆ
ವಿಧಾನಸಭಾ ಕ್ಷೇತ್ರ ಗೆಲ್ಲಬಹುದಾದ ಪಕ್ಷ |
ನಿಪ್ಪಾಣಿ : ಬಿಜೆಪಿ |
ಚಿಕ್ಕೋಡಿ-ಸದಲಗಾ : ಕಾಂಗ್ರೆಸ್ |
ಅಥಣಿ : ಕಾಂಗ್ರೆಸ್ |
ಕಾಗವಾಡ : ಬಿಜೆಪಿ |
ಕುಡಚಿ : ಕಾಂಗ್ರೆಸ್ |
ರಾಯಭಾಗ : ಬಿಜೆಪಿ |
ಹುಕ್ಕೇರಿ : ಬಿಜೆಪಿ |
ಅರಭಾವಿ : ಬಿಜೆಪಿ |
ಗೋಕಾಕ : ಬಿಜೆಪಿ |
ಯಮಕನಮರಡಿ : ಕಾಂಗ್ರೆಸ್ |
ಬೆಳಗಾವಿ ಉತ್ತರ : ಕಾಂಗ್ರೆಸ್ |
ಬೆಳಗಾವಿ ದಕ್ಷಿಣ : ಬಿಜೆಪಿ |
ಬೆಳಗಾವಿ ಗ್ರಾಮೀಣ : ಕಾಂಗ್ರೆಸ್ |
ಖಾನಾಪುರ : ಕಾಂಗ್ರೆಸ್ |
ಕಿತ್ತೂರು : ಬಿಜೆಪಿ |
ಬೈಲಹೊಂಗಲ : ಬಿಜೆಪಿ |
ಸವದತ್ತಿ ಯಲ್ಲಮ್ಮ : ಬಿಜೆಪಿ |
ರಾಮದುರ್ಗ : ಕಾಂಗ್ರೆಸ್ |
ಮುಧೋಳ : ಬಿಜೆಪಿ |
ತೇರದಾಳ :ಬಿಜೆಪಿ |
ಜಮಖಂಡಿ : ಬಿಜೆಪಿ |
ಬೀಳಗಿ : ಬಿಜೆಪಿ |
ಬದಾಮಿ : ಕಾಂಗ್ರೆಸ್ |
ಬಾಗಲಕೋಟೆ : ಬಿಜೆಪಿ |
ಹುನಗುಂದ : ಬಿಜೆಪಿ |
ಮುದ್ದೇಬಿಹಾಳ : ಕಾಂಗ್ರೆಸ್ |
ದೇವರ ಹಿಪ್ಪರಗಿ : ಜೆಡಿಎಸ್ |
ಬಸವನ ಬಾಗೇವಾಡಿ : ಕಾಂಗ್ರೆಸ್ |
ಬಬಲೇಶ್ವರ : ಕಾಂಗ್ರೆಸ್ |
ವಿಜಾಪುರ (ನಗರ) : ಬಿಜೆಪಿ |
ನಾಗಠಾಣ : ಬಿಜೆಪಿ |
ಇಂಡಿ : ಕಾಂಗ್ರೆಸ್ |
ಸಿಂದಗಿ : ಬಿಜೆಪಿ |
ಅಫಜಲಪುರ : ಕಾಂಗ್ರೆಸ್ |
ಜೇವರ್ಗಿ : ಕಾಂಗ್ರೆಸ್ |
ಸುರಪುರ : ಕಾಂಗ್ರೆಸ್ |
ಶಹಾಪುರ : ಕಾಂಗ್ರೆಸ್ |
ಯಾದಗಿರಿ : ಬಿಜೆಪಿ |
ಗುರುಮಠಕಲ್ : ಜೆಡಿಎಸ್ |
ಚಿತ್ತಾಪುರ : ಕಾಂಗ್ರೆಸ್ |
ಸೇಡಂ : ಕಾಂಗ್ರೆಸ್ |
ಚಿಂಚೋಳಿ : ಕಾಂಗ್ರೆಸ್ |
ಕಲಬುರಗಿ ಗ್ರಾಮೀಣ : ಬಿಜೆಪಿ |
ಕಲಬುರಗಿ ದಕ್ಷಿಣ : ಬಿಜೆಪಿ |
ಕಲಬುರಗಿ ಉತ್ತರ : ಕಾಂಗ್ರೆಸ್ |
ಆಳಂದ : ಕಾಂಗ್ರೆಸ್ |
ಬಸವಕಲ್ಯಾಣ : ಬಿಜೆಪಿ |
ಹುಮ್ನಾಬಾದ್ : ಕಾಂಗ್ರೆಸ್ |
ಬೀದರ ದಕ್ಷಿಣ : ಬಿಜೆಪಿ |
ಬೀದರ : ಕಾಂಗ್ರೆಸ್ |
ಭಾಲ್ಕಿ : ಕಾಂಗ್ರೆಸ್ |
ಔರಾದ್ : ಕಾಂಗ್ರೆಸ್ |
ರಾಯಚೂರು ಗ್ರಾಮೀಣ : ಕಾಂಗ್ರೆಸ್ |
ರಾಯಚೂರು : ಬಿಜೆಪಿ |
ಮಾನ್ವಿ : ಕಾಂಗ್ರೆಸ್ |
ದೇವದುರ್ಗ : ಜೆಡಿಎಸ್ |
ಲಿಂಗಸೂಗೂರು : ಕಾಂಗ್ರೆಸ್ |
ಸಿಂಧನೂರು : ಕಾಂಗ್ರೆಸ್ |
ಮಸ್ಕಿ : ಕಾಂಗ್ರೆಸ್ |
ಕುಷ್ಟಗಿ : ಕಾಂಗ್ರೆಸ್ |
ಕನಕಗಿರಿ : ಕಾಂಗ್ರೆಸ್ |
ಗಂಗಾವತಿ : ಕೆ.ಆರ್. ಪಿ.ಪಿ |
ಯಲಬುರ್ಗಾ : ಕಾಂಗ್ರೆಸ್ |
ಕೊಪ್ಪಳ : ಬಿಜೆಪಿ |
ಶಿರಹಟ್ಟಿ : ಬಿಜೆಪಿ |
ಗದಗ : ಕಾಂಗ್ರೆಸ್ |
ರೋಣ : ಬಿಜೆಪಿ |
ನರಗುಂದ : ಬಿಜೆಪಿ |
ನವಲಗುಂದ : ಕಾಂಗ್ರೆಸ್ |
ಕುಂದಗೋಳ : ಕಾಂಗ್ರೆಸ್ |
ಧಾರವಾಡ : ಕಾಂಗ್ರೆಸ್ |
ಹುಬ್ಬಳ್ಳಿ-ಧಾರವಾಡ(E) : ಕಾಂಗ್ರೆಸ್ |
ಹುಬ್ಬಳ್ಳಿ-ಧಾರವಾಡ(C) : ಕಾಂಗ್ರೆಸ್ |
ಹುಬ್ಬಳ್ಳಿ ಧಾರವಾಡ(W) : ಬಿಜೆಪಿ |
ಕಲಘಟಗಿ : ಕಾಂಗ್ರೆಸ್ |
ಹಳಿಯಾಳ : ಕಾಂಗ್ರೆಸ್ |
ಕಾರವಾರ : ಬಿಜೆಪಿ |
ಕುಮಟಾ : ಜೆಡಿಎಸ್ |
ಭಟ್ಕಳ : ಕಾಂಗ್ರೆಸ್ |
ಸಿರ್ಸಿ : ಬಿಜೆಪಿ |
ಯಲ್ಲಾಪುರ : ಬಿಜೆಪಿ |
ಹಾನಗಲ್ : ಕಾಂಗ್ರೆಸ್ |
ಶಿಗ್ಗಾಂವಿ : ಬಿಜೆಪಿ |
ಹಾವೇರಿ : ಕಾಂಗ್ರೆಸ್ |
ಬ್ಯಾಡಗಿ : ಕಾಂಗ್ರೆಸ್ |
ಹಿರೇಕೇರೂರು : ಕಾಂಗ್ರೆಸ್ |
ರಾಣಿಬೆನ್ನೂರು : ಬಿಜೆಪಿ |
ಹಡಗಲಿ : ಬಿಜೆಪಿ |
ಹಗರಿಬೊಮ್ಮನಹಳ್ಳಿ : ಬಿಜೆಪಿ |
ವಿಜಯನಗರ : ಕಾಂಗ್ರೆಸ್ |
ಕಂಪ್ಲಿ : ಕಾಂಗ್ರೆಸ್ |
ಸಿರಗುಪ್ಪ : ಕಾಂಗ್ರೆಸ್ |
ಬಳ್ಳಾರಿ : ಬಿಜೆಪಿ |
ಬಳ್ಳಾರಿ ನಗರ : ಕಾಂಗ್ರೆಸ್ |
ಸಂಡೂರು : ಕಾಂಗ್ರೆಸ್ |
ಕೂಡ್ಲಿಗಿ : ಬಿಜೆಪಿ |
ಮೊಳಕಾಲ್ಮೂರು : ಬಿಜೆಪಿ |
ಚಳ್ಳಕೆರೆ : ಬಿಜೆಪಿ |
ಚಿತ್ರದುರ್ಗ : ಬಿಜೆಪಿ |
ಹಿರಿಯೂರು : ಕಾಂಗ್ರೆಸ್ |
ಹೊಸದುರ್ಗ : ಕಾಂಗ್ರೆಸ್ |
ಹೊಳಲ್ಕೆರೆ : ಬಿಜೆಪಿ |
ಜಗಳೂರು: ಬಿಜೆಪಿ |
ಹರಪನಹಳ್ಳಿ : ಕಾಂಗ್ರೆಸ್ |
ಹರಿಹರ : ಕಾಂಗ್ರೆಸ್ |
ದಾವಣಗೆರೆ ಉತ್ತರ : ಕಾಂಗ್ರೆಸ್ |
ದಾವಣಗೆರೆ ದಕ್ಷಿಣ :ಕಾಂಗ್ರೆಸ್ |
ಮಾಯಕೊಂಡ : ಕಾಂಗ್ರೆಸ್ |
ಚನ್ನಗಿರಿ : ಕಾಂಗ್ರೆಸ್ |
ಹೊನ್ನಾಳಿ : ಕಾಂಗ್ರೆಸ್ |
ಶಿವಮೊಗ್ಗ ಗ್ರಾಮೀಣ : ಜೆಡಿಎಸ್ |
ಭದ್ರಾವತಿ : ಕಾಂಗ್ರೆಸ್ |
ಶಿವಮೊಗ್ಗ : ಬಿಜೆಪಿ |
ತೀರ್ಥಹಳ್ಳಿ : ಕಾಂಗ್ರೆಸ್ |
ಶಿಕಾರಿಪುರ : ಬಿಜೆಪಿ |
ಸೊರಬ : ಕಾಂಗ್ರೆಸ್ |
ಸಾಗರ : ಬಿಜೆಪಿ |
ಬೈಂದೂರು: ಬಿಜೆಪಿ |
ಕುಂದಾಪುರ : ಬಿಜೆಪಿ |
ಉಡುಪಿ : ಬಿಜೆಪಿ |
ಕಾಪು : ಬಿಜೆಪಿ |
ಕಾರ್ಕಳ : ಕಾಂಗ್ರೆಸ್ |
ಶೃಂಗೇರಿ : ಕಾಂಗ್ರೆಸ್ |
ಮೂಡಿಗೆರೆ : ಕಾಂಗ್ರೆಸ್ |
ಚಿಕ್ಕಮಗಳೂರು : ಬಿಜೆಪಿ |
ತರೀಕೆರೆ : ಕಾಂಗ್ರೆಸ್ |
ಕಡೂರು : ಬಿಜೆಪಿ |
ಚಿಕ್ಕನಾಯಕನಹಳ್ಳಿ : ಕಾಂಗ್ರೆಸ್ |
ತಿಪಟೂರು : ಕಾಂಗ್ರೆಸ್ |
ತುರುವೇಕೆರೆ : ಜೆಡಿಎಸ್ |
ಕುಣಿಗಲ್ : ಜೆಡಿಎಸ್ |
ತುಮಕೂರು ನಗರ : ಜೆಡಿಎಸ್ |
ತುಮಕೂರು ಗ್ರಾಮೀಣ : ಜೆಡಿಎಸ್ |
ಕೊರಟಗೆರೆ : ಕಾಂಗ್ರೆಸ್ |
ಗುಬ್ಬಿ : ಕಾಂಗ್ರೆಸ್ |
ಶಿರಾ : ಬಿಜೆಪಿ |
ಪಾವಗಡ : ಜೆಡಿಎಸ್ |
ಮಧುಗಿರಿ : ಕಾಂಗ್ರೆಸ್ |
ಗೌರಿಬಿದನೂರು : ಕಾಂಗ್ರೆಸ್ |
ಬಾಗೇಪಲ್ಲಿ : ಸಿಪಿಐಎಂ |
ಚಿಕ್ಕಬಳ್ಳಾಪುರ : ಬಿಜೆಪಿ |
ಶಿಡ್ಲಘಟ್ಟ : ಜೆಡಿಎಸ್ |
ಚಿಂತಾಮಣಿ : ಕಾಂಗ್ರೆಸ್ |
ಶ್ರೀನಿವಾಸಪುರ : ಜೆಡಿಎಸ್ |
ಮುಳಬಾಗಿಲು : ಜೆಡಿಎಸ್ |
ಕೆಜಿಎಫ್ : ಬಿಜೆಪಿ |
ಬಂಗಾರಪೇಟೆ : ಕಾಂಗ್ರೆಸ್ |
ಕೋಲಾರ : ಕಾಂಗ್ರೆಸ್ |
ಮಾಲೂರು : ಜೆಡಿಎಸ್ |
ಯಲಹಂಕ : ಬಿಜೆಪಿ |
ಕೆ.ಆರ್.ಪುರಂ : ಬಿಜೆಪಿ |
ಬ್ಯಾಟರಾಯನಪುರ : ಕಾಂಗ್ರೆಸ್ |
ಯಶವಂತಪುರ : ಬಿಜೆಪಿ |
ರಾಜರಾಜೇಶ್ವರಿನಗರ : ಬಿಜೆಪಿ |
ದಾಸರಹಳ್ಳಿ : ಬಿಜೆಪಿ |
ಮಹಾಲಕ್ಷ್ಮಿ ಲೇಔಟ್ : ಬಿಜೆಪಿ |
ಮಲ್ಲೇಶ್ವರಂ : ಬಿಜೆಪಿ |
ಹೆಬ್ಬಾಳ : ಕಾಂಗ್ರೆಸ್ |
ಪುಲಕೇಶಿನಗರ : ಕಾಂಗ್ರೆಸ್ |
ಸರ್ವಜ್ಞನಗರ : ಕಾಂಗ್ರೆಸ್ |
ಸಿ.ವಿ.ರಾಮನ್ ನಗರ : ಬಿಜೆಪಿ |
ಶಿವಾಜಿನಗರ : ಕಾಂಗ್ರೆಸ್ |
ಶಾಂತಿನಗರ : ಕಾಂಗ್ರೆಸ್ |
ಗಾಂಧಿನಗರ : ಕಾಂಗ್ರೆಸ್ |
ರಾಜಾಜಿನಗರ : ಕಾಂಗ್ರೆಸ್ |
ಗೋವಿಂದರಾಜ ನಗರ: ಕಾಂಗ್ರೆಸ್ |
ವಿಜಯನಗರ : ಬಿಜೆಪಿ |
ಚಾಮರಾಜಪೇಟ : ಕಾಂಗ್ರೆಸ್ |
ಚಿಕ್ಕಪೇಟೆ : ಜೆಡಿಎಸ್ |
ಬಸವನಗುಡಿ : ಬಿಜೆಪಿ |
ಪದ್ಮನಾಭನಗರ : ಬಿಜೆಪಿ |
ಬಿ.ಟಿ.ಎಂ.ಲೇಔಟ್ : ಕಾಂಗ್ರೆಸ್ |
ಜಯನಗರ : ಕಾಂಗ್ರೆಸ್ |
ಮಹಾದೇವಪುರ : ಬಿಜೆಪಿ |
ಬೊಮ್ಮನಹಳ್ಳಿ : ಬಿಜೆಪಿ |
ಬೆಂಗಳೂರು ದಕ್ಷಿಣ : ಬಿಜೆಪಿ |
ಆನೇಕಲ್ : ಕಾಂಗ್ರೆಸ್ |
ಹೊಸಕೋಟೆ : ಕಾಂಗ್ರೆಸ್ |
ದೇವನಹಳ್ಳಿ : ಕಾಂಗ್ರೆಸ್ |
ದೊಡ್ಡಬಳ್ಳಾಪುರ : ಕಾಂಗ್ರೆಸ್ |
ನೆಲಮಂಗಲ : ಕಾಂಗ್ರೆಸ್ |
ಮಾಗಡಿ : ಜೆಡಿಎಸ್ |
ರಾಮನಗರ : ಜೆಡಿಎಸ್ |
ಕನಕಪುರ : ಕಾಂಗ್ರೆಸ್ |
ಚನ್ನಪಟ್ಟಣ : ಜೆಡಿಸ್ |
ಮಳವಳ್ಳಿ : ಕಾಂಗ್ರೆಸ್ |
ಮದ್ದೂರು : ಜೆಡಿಎಸ್ |
ಮೇಲುಕೋಟೆ : ಸರ್ವೋದಯ ಕರ್ನಾಟಕ |
ಮಂಡ್ಯ : ಕಾಂಗ್ರೆಸ್ |
ಶ್ರೀರಂಗಪಟ್ಟಣ : ಕಾಂಗ್ರೆಸ್ |
ನಾಗಮಂಗಲ : ಕಾಂಗ್ರೆಸ್ |
ಕೃಷ್ಣರಾಜಪೇಟೆ : ಜೆಡಿಎಸ್ |
ಶ್ರವಣಬೆಳಗೊಳ : ಜೆಡಿಎಸ್ |
ಅರಸೀಕೆರೆ : ಕಾಂಗ್ರೆಸ್ |
ಬೇಲೂರು : ಜೆಡಿಎಸ್ |
ಹಾಸನ : ಬಿಜೆಪಿ |
ಹೊಳೆನರಸೀಪುರ : ಜೆಡಿಎಸ್ |
ಅರಕಲಗೂಡು : ಜೆಡಿಎಸ್ |
ಸಕಲೇಶಪುರ : ಜೆಡಿಎಸ್ |
ಬೆಳ್ತಂಗಡಿ : ಬಿಜೆಪಿ |
ಮೂಡುಬಿದಿರೆ : ಬಿಜೆಪಿ |
ಮಂಗಳೂರು ನಗರ ಉತ್ತರ : ಬಿಜೆಪಿ |
ಮಂಗಳೂರು ನಗರ ದಕ್ಷಿಣ : ಬಿಜೆಪಿ |
ಮಂಗಳೂರು : ಕಾಂಗ್ರೆಸ್ |
ಬಂಟವಾಳ : ಬಿಜೆಪಿ |
ಪುತ್ತೂರು : ಕಾಂಗ್ರೆಸ್ |
ಸುಳ್ಯ : ಬಿಜೆಪಿ |
ಮಡಿಕೇರಿ : ಬಿಜೆಪಿ |
ವಿರಾಜಪೇಟೆ : ಕಾಂಗ್ರೆಸ್ |
ಪಿರಿಯಾಪಟ್ಟಣ : ಕಾಂಗ್ರೆಸ್ |
ಕೃಷ್ಣರಾಜನಗರ : ಜೆಡಿಎಸ್ |
ಹುಣಸೂರು : ಕಾಂಗ್ರೆಸ್ |
ಹೆಗ್ಗಡದೇವನಕೋಟೆ : ಕಾಂಗ್ರೆಸ್ |
ನಂಜನಗೂಡು : ಕಾಂಗ್ರೆಸ್ |
ಚಾಮುಂಡೇಶ್ವರಿ : ಜೆಡಿಎಸ್ |
ಕೃಷ್ಣರಾಜ : ಬಿಜೆಪಿ |
ಚಾಮರಾಜ : ಕಾಂಗ್ರೆಸ್ |
ನರಸಿಂಹರಾಜ : ಕಾಂಗ್ರೆಸ್ |
ವರುಣಾ : ಕಾಂಗ್ರೆಸ್ |
ಟಿ.ನರಸೀಪುರ : ಜೆಡಿಎಸ್ |
ಹನೂರು : ಜೆಡಿಎಸ್ |
ಕೊಳ್ಳೇಗಾಲ : ಕಾಂಗ್ರೆಸ್ |
ಚಾಮರಾಜನಗರ : ಕಾಂಗ್ರೆಸ್ |
ಗುಂಡ್ಲುಪೇಟೆ : ಕಾಂಗ್ರೆಸ್ |