‘ಅತಂತ್ರ ಫಲಿತಾಂಶ’ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು

ಬೆಂಗಳೂರು : ದೇಶದ ಗಮನ ಸೆಳೆದಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ಮತದಾನ ಮುಗಿದ ಬೆನ್ನಲ್ಲೇ ವಿವಿಧ ರಾಷ್ಟ್ರೀಯ ವಾಹಿನಿಗಳು ಹಾಗೂ ಸರ್ವೆ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷಾ ವರದಿ ಹೊರಬಿದ್ದಿದೆ.

ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಸರ್ಕಾರ ಬರಲಿದೆ ಎಂದು ಹೇಳುತ್ತಿವೆ. ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ. ಇದರ ಆಧಾರದ ಮೇಲೆ ಹೇಳೋದಾದರೆ ಯಾರೇ ಅಧಿಕಾರ ಹಿಡಿಯಬೇಕಾದರೆ ಜೆಡಿಎಸ್‌ ಬೆಂಬಲ ಬೇಕೇಬೇಕಾಗುತ್ತದೆ.

 

ಚುನಾವಣೋತ್ತರ ಸಮೀಕ್ಷೆ

ಸಿ ವೋಟರ್‌
ಕಾಂಗ್ರೆಸ್‌ – 100-112
ಬಿಜೆಪಿ – 83-95
ಜೆಡಿಎಸ್‌ – 21-29
ಇತರೆ – 02-06

ಪೋಲ್‌ ಸ್ಟಾರ್‌
ಕಾಂಗ್ರೆಸ್‌ – 99-109
ಬಿಜೆಪಿ – 88-98
ಜೆಡಿಎಸ್‌ – 21-26
ಇತರೆ – 00-04

ಮ್ಯಾಟ್ರಿಕ್ಸ್‌
ಕಾಂಗ್ರೆಸ್‌ – 103-118
ಬಿಜೆಪಿ – 79-94
ಜೆಡಿಎಸ್‌ – 25-33
ಇತರೆ – 02-05

P-MARQ
ಕಾಂಗ್ರೆಸ್‌ – 94-108
ಬಿಜೆಪಿ – 85-100
ಜೆಡಿಎಸ್‌ – 23-32
ಇತರೆ – 2-6

ಜನ್‌ ಕಿ ಬಾತ್‌
ಕಾಂಗ್ರೆಸ್‌ – 91-106
ಬಿಜೆಪಿ – 94-117
ಜೆಡಿಎಸ್‌ – 14-24
ಇತರೆ – 00-02

TV 9

ಬಿಜೆಪಿ 88-98,

ಕಾಂಗ್ರೆಸ್ 99-109,

ಜೆಡಿಎಸ್ 21-26 ಮತ್ತು

ಇತರರು 0-4 ಸ್ಥಾನ ಗೆಲ್ಲಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *