ಬೆಂಗಳೂರು: ರಾಜ್ಯ ಸರ್ಕಾರವು 19 ಉನ್ನತ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜನವರಿ 24ರಂದು ವರ್ಗಾವಣೆ ಮಾಡಿದ್ದು, ಅಧಿಕಾರಗಳ ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು ವಿವರ ಹೀಗಿದೆ;
ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು
- ಅನಿಲ್ ಕುಮಾರ್- ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ.
- ಶಾಮ್ಲಾ ಇಕ್ಬಾಲ್- ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ.
- ಕನಗ ವಲ್ಲಿ- ಆಯಕ್ತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ.
- ವಸಿರೆಡ್ಡಿ ವಿಜಯ ಜ್ಯೋತ್ಸ್ನಾ- ಎಂಡಿ, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ.
- ಯಶವಂತ ಗುರುಕಾರ್- ಡಿಸಿ, ಕಲಬುರಗಿ.
- ಹೆಪ್ಸಿಭಾ ರಾಣಿ ಕೊರಲಪಟಿ- ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿ.
- ಕೆ.ಎ.ದಯಾನಂದ್- ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.
- ಜಗದೀಶ ಜಿ- ಎಂಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
- ಕೆ.ಎಸ್.ಲತಾಕುಮಾರಿ- ನಿರ್ದೇಶಕಿ, ವಿಕಲಾಂಗ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ.
- ವೆಂಕಟ ರಾಜ- ಡಿಸಿ, ಕೋಲಾರ.
- ಶಿಲ್ಪಾ ನಾಗ್- ಆಯುಕ್ತೆ, ಗ್ರಾಮೀಣಾಭಿವೃದ್ಧಿ.
- ನಳಿನಿ ಅತುಲ್- ಕಂಟ್ರೋಲರ್, ಕೆಪಿಎಸ್ಸಿ.
- ಶಿಲ್ಪಾ ಶರ್ಮಾ- ಆಯುಕ್ತೆ, ಪಂಚಾಯತ್ ರಾಜ್.
- ಎನ್.ಎಂ. ನಾಗರಾಜ- ಎಂಡಿ, ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ.
- ಶೇಖ್ ತನ್ವೀರ್ ಆಸಿಫ್- ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ.
- ಲಿಂಗಮೂರ್ತಿ ಜಿ- ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ.
- ಇಬ್ರಾಹಿಂ ಮೈಗೂರು- ಕಾರ್ಯದರ್ಶಿ, ರೇರಾ.
- ಗರಿಮಾ ಪವಾರ್- ಸಿಇಒ, ಯಾದಗಿರಿ ಜಿಲ್ಲಾ ಪಂಚಾಯತ್.
- ಪಾಟೀಲ್ ಭುವನೇಶ್ ದೇವಿದಾಸ್- ಎಂಡಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.