ಬೆಂಗಳೂರಿನ ಹಲವೆಡೆ ಇಂದಿನಿಂದ ಮಾರ್ಚ್‌ 27ರ ವರೆಗೆ ವಿದ್ಯುತ್ ವ್ಯತ್ಯಯ

Please follow and like us:

ಬೆಂಗಳೂರು : ಬೆಂಗಳೂರುನಲ್ಲಿ ಆರ್‌ಬಿಐ, ಖೋಡೆ, ಸೇಂಟ್ ಜಾನ್ಸ್ ಉಪಕೇಂದ್ರದಲ್ಲಿ ಅಪ್‌ಗ್ರೇಡ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ  27ರವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬಿಸಿಎಂಸಿ ಲೇಔಟ್, ತಿಪ್ಪಸಂದ್ರ, ಚೆನ್ನಮ್ಮ ಗಾರ್ಡನ್ಸ್ ಹಾಗೂ ಗಣಪತಿಪುರ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬಿಟಿಎಂ ಲೇಔಟ್ ಮೊದಲನೇ ಹಂತದಿಂದ 20ನೇ ಮುಖ್ಯರಸ್ತೆಯ ಒಂದರಿಂದ ಐದನೇ ಹಂತದವರೆಗೂ ಬೆಳಗ್ಗೆ 10 ರಿಂದ 5.30ರವರೆಗೂ ಕಾಮಗಾರಿ ನಡೆಯಲಿದೆ. ಹಾಗಾಗಿ  ವಿದ್ಯುತ್  ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *