ಚಿಕ್ಕಮಗಳೂರು: ಮಧುಮಗಳೊಬ್ಬಳು ವಧುವಿನ ಅಲಂಕಾರದಲ್ಲಿಯೇ ತಾಳಿ ಕಟ್ಟುವ ಮುನ್ನ ವಿವಾಹದ ದಿನದಂದು ತನ್ನ ಮತದಾನದ ಹಕ್ಕನ್ನು ಚಲಾಯಿಸಿ ಮಾದರಿಯಾಗಿದ್ದಾಳೆ. ಲೋಕಸಭಾ
ಹೀಗೆ ಮತದಾನ ಮಾಡಿದ ವಧುವಿನ ಹೆಸರು ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಸಮೀಕ್ಷಾ. ಈಕೆಗಿದು ಮೊದಲ ಮತದಾವಾಗಿದ್ದು, ಮತದಾನ ಮರೆಯದ ಅಲಂಕಾರಗೊಂಡಿದ್ದರೂ ಬೂತ್ ಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: ಹಾಸನ ಪೆನ್ ಡ್ರೈವ್ ಪ್ರಕರಣ ವಿಚಾರಣೆಗೆ ಪೊಲೀಸ್ ತಂಡ ರಚಿಸುವಂತೆ ಸಿಎಂ ಸಿದ್ಧರಾಮಯ್ಯಗೆ ಪತ್ರ; ರಾಜ್ಯ ಮಹಿಳಾ ಆಯೋಗ
ದೇಶದ ಭದ್ರತೆಗಾಗಿ ಮತದಾನ ಮಾಡುವುದು ಅತ್ಯಂತ ಮುಖ್ಯ. ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಈ ವೇಳೆ ಯುವತಿಯ 11 ಜನ ಕುಟುಂಬಸ್ಥರು ಕೂಡ ಮತದಾನ ಮಾಡಿದ್ದಾರೆ. ಲೋಕಸಭಾ
ಇದನ್ನೂ ನೋಡಿ: ಮೋದಿಯವರ ‘ಮುಸ್ಲಿಂ, ಮೊಘಲ್, ಮಟನ್’ ಎನ್ನುವ ಅಪಾಯಕಾರಿ ಸಿದ್ಧಾಂತ. Janashakthi Media