ಲೋಕಸಭಾ ಚುನಾವಣೆ 2024| 7 ಹಂತಗಳಲ್ಲಿ ಮತದಾನ – ಪ್ರತಿ ಹಂತದ ವಿವರ ಹೀಗಿದೆ

ಮೊದಲ ಹಂತದ ಮತದಾನ ಏಪ್ರಿಲ್‌ 19 ರಂದು ನಡೆಯಲಿದ್ದು, ಕೊನೆಯ ಹಂತದ ಮತದಾನ ಜೂನ್‌ 1 ರಂದು ನಡೆಯಲಿದೆ. ಲೋಕಸಭಾ ಚುನಾವಣೆ

ಲೋಕಸಭೆ ಚುನಾವಣೆ 2024 1ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ – 20.03.2024 (ಬುಧವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 27.03.2024 (ಬುಧವಾರ)

ನಾಮಪತ್ರ ಪರಿಶೀಲನೆ – 28.03.2024 (ಗುರುವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ – 30.03.2024 (ಶನಿವಾರ)

ಮತದಾನ ದಿನಾಂಕ – 19.04.2024 (ಶುಕ್ರವಾರ)

ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ – 102

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -21

ಲೋಕಸಭೆ ಚುನಾವಣೆ 2024 2ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ – 28.03.2024 (ಗುರುವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 04.04.2024 (ಗುರುವಾರ)

ನಾಮಪತ್ರ ಪರಿಶೀಲನೆ – 05.04.2024 ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ – 08.04.2024 (ಸೋಮವಾರ)

ಮತದಾನ ದಿನಾಂಕ – 26.04.2024 (ಶುಕ್ರವಾರ)

ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ – 89

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -13

ಲೋಕಸಭೆ ಚುನಾವಣೆ 2024 3ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ – 12.04.2024 (ಶುಕ್ರವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 19.04.2024 (ಶುಕ್ರವಾರ)

ನಾಮಪತ್ರ ಪರಿಶೀಲನೆ – 20.04.2024 (ಶನಿವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ – 22.04.2024 (ಸೋಮವಾರ)

ಮತದಾನ ದಿನಾಂಕ – 07.05.2024 (ಶನಿವಾರ)

ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ – 94

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -12

ಇದನ್ನೂ ಓದಿ : ಲೋಕಸಭಾ ಚುನಾವಣೆ 2024 : ಏ 19 ರಿಂದ 7 ಹಂತಗಳಲ್ಲಿ ಮತದಾನ| ಜೂನ್‌ 04ಕ್ಕೆ ಫಲಿತಾಂಶ

ಲೋಕಸಭೆ ಚುನಾವಣೆ 2024 4ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ – 18.04.2024 (ಗುರುವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 25.04.2024 (ಗುರುವಾರ)

ನಾಮಪತ್ರ ಪರಿಶೀಲನೆ – 26.04.2024 (ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ – 29.04.2024 (ಸೋಮವಾರ)

ಮತದಾನ ದಿನಾಂಕ – 13.05.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ – 96

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -10

ಲೋಕಸಭೆ ಚುನಾವಣೆ 2024 5 ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ – 26.04.2024 (ಶುಕ್ರವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 03.05.2024 (ಶುಕ್ರವಾರ)

ನಾಮಪತ್ರ ಪರಿಶೀಲನೆ – 04.05.2024 (ಶನಿವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ – 06.05.2024 (ಸೋಮವಾರ)

ಮತದಾನ ದಿನಾಂಕ – 20.05.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ – 49

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -08

ಲೋಕಸಭೆ ಚುನಾವಣೆ 2024 6 ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ – 29.04.2024 (ಸೋಮವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 06.05.2024 (ಸೋಮವಾರ)

ನಾಮಪತ್ರ ಪರಿಶೀಲನೆ – 07.05.2024 (ಮಂಗಳವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ – 09.05.2024 (ಗುರುವಾರ)

ಮತದಾನ ದಿನಾಂಕ – 25.05.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ – 57

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -07

ಲೋಕಸಭೆ ಚುನಾವಣೆ 2024 7 ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ – 07.05.2024 (ಮಂಗಳವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 14.05.2024 (ಮಂಗಳವಾರ)

ನಾಮಪತ್ರ ಪರಿಶೀಲನೆ – 15.05.2024 (ಬುಧವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ – 17.05.2024 (ಶುಕ್ರವಾರ)

ಮತದಾನ ದಿನಾಂಕ – 01.06.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ – 57

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -08

Donate Janashakthi Media

Leave a Reply

Your email address will not be published. Required fields are marked *