ಚಾಮರಾಜನಗರ: ತಾಲೂಕಿನ ಕುಲಗಾಣ ಗ್ರಾಮದಲ್ಲಿ ಹೃದಯಾಘಾತದಿಂದ 4 ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನಡೆದಿದೆ.
4ನೇ ತರಗತಿ ವಿದ್ಯಾರ್ಥಿ ಉಲ್ಲಾಸ್ ಮೃತನಾದ ಬಾಲಕ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಶಾಸಕ ವೀರೇಂದ್ರ ಪಪ್ಪಿ ನ್ಯಾಯಾಲಯಕ್ಕೆ ಹಾಜರು
ಕುಲಗಾಣ ಗ್ರಾಮದ ಮೂರ್ತಿ, ಮಹೇಶ್ವರಿ ದಂಪತಿಯ ಪುತ್ರ ಉಲ್ಲಾಸ್ ಬೇಗೂರಿನ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ. ಆರೋಗ್ಯವಾಗಿಯೇ ಇದ್ದ ಬಾಲಕ ಉಲ್ಲಾಸ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಇದನ್ನೂ ನೋಡಿ: ಸಮುದಾಯ 50| ನಾಟಕೋತ್ಸವ | ಸದ್ಭಾವನಾ ಗೀತೆ – ಜನಾರ್ಧನ್ (ಜನ್ನಿ) ಮತ್ತು ತಂಡದವರಿಂದJanashakthi Media
