2021 ಕ್ಕೆ 24 ಸಾರ್ವತ್ರಿಕ ರಜೆಗಳು

ಬೆಂಗಳೂರು: 2021ನೇ ಸಾಲಿಗೆ ಒಟ್ಟು ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. 24 ಸಾರ್ವತ್ರಿಕ ರಜಾದಿನಗಳನ್ನು ಸರಕಾರ ಘೋಷಿಸಿದೆ.

ಪ್ರತಿ ವರ್ಷದಂತೆ ಮುಂದಿನ 2021ರ ವರ್ಷದ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕರ್ನಾಟಕ ಇಂಡಸ್ಟ್ರೀಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರಂತೆ ವಾರ್ಷಿಕ ಕನಿಷ್ಠ ಹತ್ತು ದಿನಗಳ ರಜೆಯನ್ನು ಎಲ್ಲಾ ಕಾರ್ಮಿಕರಿಗೂ ಸಂಸ್ಥೆಗಳು ನೀಡುವಂತೆ ಸೂಚಿಸಿದೆ.

2021ನೇ ಸಾಲಿನ ಸಾರ್ವಜತ್ರಿಕ ರಜಾ ದಿನಗಳ ಪಟ್ಟಿ ಈ ರೀತಿ ಇದೆ.

14 ಜನವರಿ 2021, ಗುರುವಾರ – ಮಕರ ಸಂಕ್ರಾಂತಿ
26 ಜನವರಿ 2021, ಮಂಗಳವಾರ – ಗಣರಾಜ್ಯೋತ್ಸವ
11 ಮಾರ್ಚ್ 2021, ಗುರುವಾರ – ಮಹಾಶಿವರಾತ್ರಿ
2 ಏಪ್ರಿಲ್ 2021, ಶುಕ್ರವಾರ – ಗುಡ್ ಫ್ರೈಡೆ
13 ಏಪ್ರಿಲ್ 2021, ಮಂಗಳವಾರ – ಚಂದ್ರಮಾನ ಯುಗಾದಿ
14 ಏಪ್ರಿಲ್ 2021, ಬುಧವಾರ – ಡಾ.ಬಿಆರ್.ಅಂಬೇಡ್ಕರ್ ಜಯಂತಿ
25 ಏಪ್ರಿಲ್ 2021, ಭಾನುವಾರ – ಮಹಾವೀರ ಜಯಂತಿ
1 ಮೇ 2021, ಶನಿವಾರ – ಕಾರ್ಮಿಕರ ದಿನಾಚರಣೆ
14 ಮೇ 2021, ಶುಕ್ರವಾರ – ರಂಜಾನ್, ಬಸವ ಜಯಂತಿ
21 ಜುಲೈ 2021, ಬುಧವಾರ – ಬಕ್ರಿದ್
15 ಆಗಸ್ಟ್ 2021, ಭಾನುವಾರ – ಸ್ವಾತಂತ್ರ್ಯ ದಿನಾಚರಣೆ
19 ಆಗಸ್ಟ್ 2021, ಗುರುವಾರ – ಮೋಹರಂ
20 ಆಗಸ್ಟ್ 2021, ಶುಕ್ರವಾರ – ವರ ಮಹಾಲಕ್ಷ್ಮೀ ಹಬ್ಬ
10 ಸೆಪ್ಟೆಂಬರ್ 2021, ಶುಕ್ರವಾರ – ಗಣೇಶ ಚತುರ್ಥಿ
2 ಅಕ್ಟೋಬರ್ 2021, ಶನಿವಾರ – ಗಾಂಧಿ ಜಯಂತಿ
6 ಅಕ್ಟೋಬರ್ 2021, ಬುಧವಾರ – ಮಹಾಲಯ ಅಮವಾಸೆ
14 ಅಕ್ಟೋಬರ್ 2021, ಗುರುವಾರ – ಆಯುಧ ಪೂಜೆ
19 ಅಕ್ಟೋಬರ್ 2021, ಮಂಗಳವಾರ – ಈದ್ ಮಿಲಾದ್
20 ಅಕ್ಟೋಬರ್ 2021, ಬುಧವಾರ – ವಾಲ್ಮೀಕಿ ಜಯಂತಿ
1 ನವೆಂಬರ್ 2021, ಸೋಮವಾರ – ಕನ್ನಡ ರಾಜ್ಯೋತ್ಸವ
3 ನವೆಂಬರ್ 2021, ಬುಧವಾರ – ನರಕ ಚತುರ್ಧಶಿ
5 ನವೆಂಬರ್ 2021, ಶುಕ್ರವಾರ – ಬಲಿ ಪಾಡ್ಯಮಿ
22 ನವೆಂಬರ್ 2021, ಸೋಮವಾರ – ಕನಕ ದಾಸ ಜಯಂತಿ
25 ಡಿಸೆಂಬರ್ 2021, ಶನಿವಾರ – ಕ್ರಿಸ್ಮಸ್

Donate Janashakthi Media

Leave a Reply

Your email address will not be published. Required fields are marked *