ರನ್ಯಾ ರಾವ್ ಕೇಸ್ – ಮೂರನೇ ಆರೋಪಿಯನ್ನು ಬಂಧಿಸಿದ DRI ಅಧಿಕಾರಿಗಳು

ಬೆಂಗಳೂರು: ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಅಲ್ಲಿ ‌ಮತ್ತೋರ್ವ ಆರೋಪಿಯನ್ನು DRI ಅಧಿಕಾರಿಗಳು ಬಂಧಿಸಿದ್ದಾರೆ.

ಜ್ಯೂವೆಲ್ಲರಿ ಶಾಪ್ ನ ಮಾಲೀಕ ನನ್ನ ಬೆಂಗಳೂರಿನಲ್ಲಿ DRI ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದ್ದಾರೆ.

ರನ್ಯಾರಾವ್ ದುಬೈ ಇಂದ ಚಿನ್ನವನ್ನು ತಂದು ಜ್ಯೂವೆಲ್ಲರ್ಸ್ ಗೆ ಮಾರಾಟ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಪಡಿಸಿದ್ದಾರೆ.

ಇದನ್ನು ಓದಿ: ಬಡವರ ವಸತಿ ಯೋಜನೆಯ ಬಗ್ಗೆ ಎಳ್ಳಷ್ಟೂ ಧ್ವನಿ ಎತ್ತದ ವೇದವ್ಯಾಸ ಕಾಮತ್ ಕೂಡಲೇ ರಾಜೀನಾಮೆ ನೀಡಲಿ – ಸುನಿಲ್ ಕುಮಾರ್ ಬಜಾಲ್

ಕೋಟಿ ಕೋಟಿ ವ್ಯವಹಾರವನ್ನು ಈ ಜ್ಯೂವೆಲ್ಲರ್ಸ್ ನ ಜೊತೆ ನಡೆದಿದೆ ಎಂದು ಆರೋಪ ಕೇಳಿಬಂದಿದೆ. ಜ್ಯೂವೆಲ್ಲರ್ಸ್ ನ ಮಾಲೀಕ ಮೂಲತಃ ಬಳ್ಳಾರಿಯವರಾಗಿದ್ದು, ಬೆಂಗಳೂರಿನಲ್ಲಿ ಜ್ಯೂವೆಲ್ಲರ್ಸ್ ನಡೆಸುತ್ತಾ ಇದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನು ಓದಿ:ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬೇಡಿ: ಎನ್ ಚೆಲುವರಾಯಸ್ವಾಮಿ

Donate Janashakthi Media

Leave a Reply

Your email address will not be published. Required fields are marked *