ದಬ್ಬಾಳಿಕೆ, ದಮನ ಮತ್ತು ಶೋಷಣೆಗಳ ವಿರುದ್ಧದ ಕೆಚ್ಚಿನ ಪ್ರತಿರೋಧದ ಪರಂಪರೆಯ ಭಾರತದ ಕಮ್ಯುನಿಸ್ಟ್ ಚಳುವಳಿಯು 17 ಅಕ್ಟೋಬರ್ 2020ರಂದು ನೂರು ವರ್ಷಗಳನ್ನು ಪೂರೈಸಲಿದೆ. 1917ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಕ್ರಾಂತಿಯಿಂದ ಪ್ರೇರಿತಗೊಂಡು ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿಯನ್ನು ಕಿತ್ತೊಸೆಯಲು ಬಯಸಿದ್ದ ಕ್ರಾಂತಿಕಾರಿಗಳ ಒಂದು ಗುಂಪು ತಾಷ್ಕೆಂಟಗೆ ಪ್ರಯಾಣ ಬೆಳೆಸಿತು. ಅಲ್ಲಿ 17ನೇ ಅಕ್ಟೋಬರ್ 1920ರಂದು ಭಾರತಕ ಮ್ಯುನಿಷ್ಟ್ ಪಕ್ಷವನ್ನು ಸ್ಥಾಪಿಸಲಾಯಿತು.
ಭಾರತದಕಮ್ಯುನಿಸ್ಟ್ ಚಳುವಳಿಯ ಶತಮಾನೋತ್ಸವದ ಅಂಗವಾಗಿ ಈ ಸಂಚಿಕೆಯಲ್ಲಿ ಎರಡು ಲೇಖನಗಳು ಪ್ರಕಟವಾಗುತ್ತಿವೆ. 100 ವರ್ಷಗಳ ಕಮ್ಯುನಿಸ್ಟ್ ಚಳುವಳಿಯ ಇತಿಹಾಸದ ಸ್ಥೂಲ ಚಿತ್ರಣ ನೀಡುವ ವಿಜಯ ಪ್ರಶಾದ್ ಅವರ ಲೇಖನ ಹಾಗೂ ಪ್ರಕಾಶ್‍ಕಾರಟ್ ಅವರ“ಕಮ್ಯುನಿಸ್ಟರು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಟ”
ಮುಂದಿನ ಜನಶಕ್ತಿ ಸಂಚಿಕೆ “ಭಾರತದಕಮ್ಯುನಿಸ್ಟ್ ಚಳುವಳಿ – 100” ವಿಶೇಷಾಂಕವಾಗಿ ಹೊರಬರಲಿದೆ. ಈ ಕೆಳಗಿನ ಲೇಖನಗಳು ವಿಶೇಷಾಂಕದಲ್ಲಿಇರುತ್ತವೆ
ಹೋರಾಟ ಮತ್ತು ತ್ಯಾಗಗಳ ಒಂದು ಶತಕ : ಪ್ರಕಾಶ್‍ಕಾರಟ್
ಸೆಕ್ಯುಲರ್ ಪ್ರಜಾಪ್ರಭುತ್ವದ ದೃಢ ಸಂರಕ್ಷಕರು ಕಮ್ಯುನಿಸ್ಟರು : ಸೀತಾರಾಂ ಯೆಚುರಿ
ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರು : ನೀಲೋತ್ಪಲ ಬಸು
ಕಾರ್ಮಿಕ ವರ್ಗದ ಸಂಘಟನೆಯಲ್ಲಿ ಕಮ್ಯುನಿಸ್ಟರು : ಕೆ ಹೇಮಲತ
ಮಹಿಳಾ ವಿಮೋಚನೆಯ ಹೋರಾಟದಲ್ಲಿ ಕಮ್ಯುನಿಸ್ಟರು : ಬೃಂದಾಕಾರಟ್
ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಕಮ್ಯುನಿಸ್ಟರು : ಬಿ.ವಿ.ರಾಘವುಲು
ಭಾರತೀಯ ಕಮ್ಯುನಿಸಂನ 100 ವರ್ಷಗಳು : ಪ್ರಭಾತ್ ಪಟ್ನಾಯಕ್
ಭಾರತೀಯ ವಿಜ್ಞಾನದಲ್ಲಿಎಡಪಂಥೀಯರ ಅಲಿಖಿತಕಥನ : ಪ್ರಬೀರ್ ಪುರಕಾಯಸ್ಥ
ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಇತಿಹಾಸದ ಸ್ಥೂಲ ಚಿತ್ರ : ಕೆ.ಪ್ರಕಾಶ್
ನಿಮ್ಮ ಪ್ರತಿಗಳನ್ನು ಕಾಯ್ದಿರಿಸಿ…ಹೆಚ್ಚಿನ ಪತ್ರಿಗಳಿಗೆ ಸಂಪರ್ಕಿಸಿ