ಪಿಕ್ಚರ್_ಪಯಣ: 14 ಸಿನಿಮಾ : ದ ಬಾಯ್ ಇನ್ ದ ಸ್ಟ್ರೈಪಡ್ ಪೈಜಾಮ

ಪಿಕ್ಚರ್_ಪಯಣ: 14 ಸಿನಿಮಾ : ದ ಬಾಯ್ ಇನ್ ದ ಸ್ಟ್ರೈಪಡ್ ಪೈಜಾಮ

ವಿಶ್ಲೇಷಣೆ: ಡಾ. ಸಬಿತಾ ಬನ್ನಾಡಿ

 ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು. ಈ ವಾರದ ಪಿಚ್ಚರ ಪಯಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ ದ ಬಾಯ್ ಇನ್ ದ ಸ್ಟ್ರೈಪಡ್ ಪೈಜಾಮ ಈ ಸಿನಿಮಾ ಮೂಲತಃ ಇಂಗ್ಲಿಷ್ ಭಾಷೆಯದ್ದಾಗಿದೆ. ಈ ಚಿತ್ರದ ಕುರಿತು ಡಾ. ಸಬಿತಾ ಬನ್ನಾಡಿಯವರು ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ. ಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ  ನೋಡಿ ಅಭಿಪ್ರಾಯ ತಿಳಿಸಿ. ಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ.

 

Donate Janashakthi Media

Leave a Reply

Your email address will not be published. Required fields are marked *