ನಾಳೆಯಿಂದ ನೈಸ್ ರೋಡ್ ಟೋಲ್ ದರ ಹೆಚ್ಚಳ; ಯಾವ ಮಾರ್ಗಕ್ಕೆ ಎಷ್ಟು ದರ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಎಲ್ಲಾ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ನೈಸ್ ರಸ್ತೆಯ ಟೋಲ್ ದರವನ್ನು ಕೂಡ ಹೆಚ್ಚಳ ಮಾಡಲಾ. ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ.  ಟೋಲ್‌ ಹೆಚ್ಚಳಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಾರ್ಗಗಳಲ್ಲಿ ಕಾರು ಮತ್ತು ಬೈಕ್ ಗಳ ದರ ಇಂತಿದೆ

ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ಬೈಕ್ ಗಳಿಗೆ 20 ರೂ., ಕಾರುಗಳಿಗೆ 45 ರೂ.

ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಕಾರ್ ಗಳಿಗೆ 35, ಬೈಕ್ ಗಳಿಗೆ 12 ರೂ.

ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ಗೆ ಕಾರ್ ಗಳಿಗೆ 25, ಬೈಕ್ ಗಳಿಗೆ 8ರೂ.

ಕ್ಲವರ್ ಲೀಫ್ ನಿಂದ ಮೈಸೂರು ರಸ್ತೆಗೆ ಕಾರ್ ಗೆ 20, ಬೈಕ್ ಗೆ 8 ರೂ.

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಕಾರ್ ಗಳಿಗೆ 45, ಬೈಕ್ ಗಳಿಗೆ 20 ರೂ.

ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಕಾರ್ ಗಳಿಗೆ 40, ಬೈಕ್ ಗಳಿಗೆ 12 ರೂ.

ಲಿಂಕ್ ರಸ್ತೆಗೆ ಕಾರ್ ಗಳಿಗೆ 50, ಬೈಕ್ ಗಳಿಗೆ 18 ರೂ. ಪಾವತಿಸಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *