ಜಿ.ಎ. ಹಿರೇಮಠ, ವಕೀಲರು ಹಾವೇರಿ
ಸಂಪುಟ – 06, ಸಂಚಿಕೆ 21, ಮೇ 20, 2012
ಕೇಸರಿ ಕಮಲಕ್ಕೆ ಕಾಮ ಸನ್ನಿ
ನೀಲಿ ಬಣ್ಣವಾಯಿತು ಕೇಸರಿ
ಅಯ್ಯೋ ರಾಮಾ! ಸೀತೆ ಭಕ್ತರು
ನಡೆಸಿದರು ದಿನಕ್ಕೊಂದು ಕಾಮದಾಟವ,
ಬಯಲಾಯಿತು ಬಣ್ಣ ಕನರ್ಾಟಕದಲಿ.
ರಾಮಾ! ರಾಮಾ! ನಿನ್ನ ಹೆಸರಲಿ,
ಕೇಸರಿ ಸೈತಾನರು ಹೊಡೆದರು ಕೊಳ್ಳೆ
ಕನರ್ಾಟಕ ಜನತೆಯ ಸಂಪತ್ತನು,
ಸೊರಗಿದರು ಜನ, ದಿಕ್ಕೆಟ್ಟರು ಕಮಲನಂಬಿ
ಕೇಸರಿ ಪುಂಡಾಟಿಕೆಗೆ ಕೊನೆಯಿಲ್ಲವೇ?
ಅಯ್ಯೋ ರಾಮ! ರಾಮಾ!
ನಿನ್ನಿಂದಾಗದು ಬಿಟ್ಟು ಬಿಡು ರಾಮಾ,
ಗುಡಿಯಲ್ಲಿ ಬಂಧಿಸಿರುವರು ನಿನ್ನನು
ಕೇಸರಿ ಭಕ್ತರು, ಜನರೇ ಬಿಡುವರು
ರಾಮಬಾಣವ ಲೂಟಿ ಹೊಡೆದ
ಕೇಸರಿ ರಾಕ್ಷಸರಿಗೆ, ಸ್ವದೇಶಿ ಬ್ರಿಟೀಶರಿಗೆ.
0