ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್‌ – ಡೀಸೆಲ್ ದರ ಎಷ್ಟು?

ಬೆಂಗಳೂರು: ನಗರದಲ್ಲಿ ಪೆಟ್ರೋಲ್, ಡೀಸೆಲ್‌ ದರದಲ್ಲೂ ಸಹ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ, ಮೇ 30 ಶುಕ್ರುವಾರದಂದು ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಜಿಲ್ಲೆ

ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.

ಬೆಂಗಳೂರು ನಗರದಲ್ಲಿ ಲೀಟರ್‌ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್‌ ದರ 100.90 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.48 ರೂಪಾಯಿ, 90.3 ರೂಪಾಯಿ ಆಗಿದೆ.

ಇದನ್ನೂ ಓದಿ: ಸರ್ಕಾರಿ ಆರೋಗ್ಯ ವ್ಯವಸ್ಥೆಗಳ ಆವರಣಗಳಿಂದ ಜನೌಷಧಿ ಕೇಂದ್ರಗಳನ್ನು ರದ್ದು ಪಡಿಸಿರುವುದು ಸ್ವಾಗತರ್ಹ

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್‌ ದರ ಎಷ್ಟಿದೆ?

* ಬಾಗಲಕೋಟೆ – 103.49 ರೂಪಾಯಿ (1 ಪೈಸೆ ಇಳಿಕೆ)

* ಬೆಂಗಳೂರು ನಗರ – 102.92 ರೂಪಾಯಿ (6 ಪೈಸೆ ಇಳಿಕೆ)

* ಬೆಂಗಳೂರು ಗ್ರಾಮಾಂತರ – 102.92 ರೂಪಾಯಿ (37 ಪೈಸೆ ಏರಿಕೆ)

* ಬೆಳಗಾವಿ – 103.05 ರೂಪಾಯಿ (18 ಪೈಸೆ ಇಳಿಕೆ)

* ಬಳ್ಳಾರಿ – 104.09 ರೂಪಾಯಿ

* ಬೀದರ್ – 103.58 ರೂಪಾಯಿ (36 ಪೈಸೆ ಇಳಿಕೆ)

* ವಿಜಯಪುರ – 103.50 ರೂಪಾಯಿ (7 ಪೈಸೆ ಇಳಿಕೆ)

* ಚಾಮರಾಜನಗರ – 103.6 ರೂಪಾಯಿ (32 ಪೈಸೆ ಏರಿಕೆ)

* ಚಿಕ್ಕಬಳ್ಳಾಪುರ – 103.3 ರೂಪಾಯಿ (5 ಪೈಸೆ ಏರಿಕೆ)

* ಚಿಕ್ಕಮಗಳೂರು – 103.57 ರೂಪಾಯಿ (51 ಪೈಸೆ ಇಳಿಕೆ)

* ಚಿತ್ರದುರ್ಗ – 103.86 ರೂಪಾಯಿ (40 ಪೈಸೆ ಏರಿಕೆ)

* ದಕ್ಷಿಣ ಕನ್ನಡ – 102.9 ರೂಪಾಯಿ (28 ಪೈಸೆ ಇಳಿಕೆ)

* ದಾವಣಗೆರೆ – 103.87 ರೂಪಾಯಿ (5 ಪೈಸೆ ಏರಿಕೆ)

* ಧಾರವಾಡ – 102.83 ರೂಪಾಯಿ (6 ಪೈಸೆ ಏರಿಕೆ)

* ಗದಗ – 103.53 ರೂಪಾಯಿ (34 ಪೈಸೆ ಏರಿಕೆ)

* ಕಲಬುರಗಿ – 102.68 ರೂಪಾಯಿ (77 ಪೈಸೆ ಇಳಿಕೆ)

* ಹಾಸನ – 103.10 ರೂಪಾಯಿ (50 ಪೈಸೆ ಏರಿಕೆ)

* ಹಾವೇರಿ – 103.90 ರೂಪಾಯಿ (8 ಪೈಸೆ ಇಳಿಕೆ)

* ಕೊಡಗು – 103.97 ರೂಪಾಯಿ (27 ಪೈಸೆ ಏರಿಕೆ)

* ಕೋಲಾರ – 103.8 ರೂಪಾಯಿ (48 ಪೈಸೆ ಏರಿಕೆ)

* ಕೊಪ್ಪಳ – 103.87 ರೂಪಾಯಿ

* ಮಂಡ್ಯ – 102.76 ರೂಪಾಯಿ (5 ಪೈಸೆ ಏರಿಕೆ)

* ಮೈಸೂರು – 102.61 ರೂಪಾಯಿ (15 ಪೈಸೆ ಏರಿಕೆ)

* ರಾಯಚೂರು – 103.28 ರೂಪಾಯಿ (51 ಪೈಸೆ ಇಳಿಕೆ)

* ರಾಮನಗರ – 103.40 ರೂಪಾಯಿ (12 ಪೈಸೆ ಏರಿಕೆ)

* ಶಿವಮೊಗ್ಗ – 103.92 ರೂಪಾಯಿ

* ತುಮಕೂರು – 103.54 ರೂಪಾಯಿ (10 ಪೈಸೆ ಇಳಿಕೆ)

* ಉಡುಪಿ – 102.48 ರೂಪಾಯಿ (42 ಪೈಸೆ ಇಳಿಕೆ)

* ಉತ್ತರ ಕನ್ನಡ – 104.8 ರೂಪಾಯಿ (59 ಪೈಸೆ ಏರಿಕೆ)

* ವಿಜಯನಗರ – 104.9 ರೂಪಾಯಿ (22 ಪೈಸೆ ಏರಿಕೆ)

* ಯಾದಗಿರಿ – 104.9 ರೂಪಾಯಿ (65 ಪೈಸೆ ಏರಿಕೆ)

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್‌ ದರ ಎಷ್ಟಿದೆ?

* ಬಾಗಲಕೋಟೆ – 91.54 ರೂಪಾಯಿ

* ಬೆಂಗಳೂರು ನಗರ – 90.99 ರೂಪಾಯಿ

* ಬೆಂಗಳೂರು ಗ್ರಾಮಾಂತರ – 90.99 ರೂಪಾಯಿ

* ಬೆಳಗಾವಿ – 91.14 ರೂಪಾಯಿ

* ಬಳ್ಳಾರಿ – 92.18 ರೂಪಾಯಿ

* ಬೀದರ್ – 91.63 ರೂಪಾಯಿ

* ವಿಜಯಪುರ – 91.56 ರೂಪಾಯಿ

* ಚಾಮರಾಜನಗರ – 91.12 ರೂಪಾಯಿ

* ಚಿಕ್ಕಬಳ್ಳಾಪುರ – 91.10 ರೂಪಾಯಿ

* ಚಿಕ್ಕಮಗಳೂರು – 91.38 ರೂಪಾಯಿ

* ಚಿತ್ರದುರ್ಗ – 92.10 ರೂಪಾಯಿ

* ದಕ್ಷಿಣ ಕನ್ನಡ – 90.18 ರೂಪಾಯಿ

* ದಾವಣಗೆರೆ – 92.9 ರೂಪಾಯಿ

* ಧಾರವಾಡ – 90.93 ರೂಪಾಯಿ

* ಗದಗ – 91.58 ರೂಪಾಯಿ

* ಕಲಬುರಗಿ – 90.80 ರೂಪಾಯಿ

* ಹಾಸನ – 91.06 ರೂಪಾಯಿ

* ಹಾವೇರಿ – 91.93 ರೂಪಾಯಿ

* ಕೊಡಗು – 92 ರೂಪಾಯಿ

* ಕೋಲಾರ – 91.14 ರೂಪಾಯಿ

* ಕೊಪ್ಪಳ – 91.90 ರೂಪಾಯಿ

* ಮಂಡ್ಯ – 90.84 ರೂಪಾಯಿ

* ಮೈಸೂರು – 90.71 ರೂಪಾಯಿ

* ರಾಯಚೂರು – 91.37 ರೂಪಾಯಿ

* ರಾಮನಗರ – 91.45 ರೂಪಾಯಿ

* ಶಿವಮೊಗ್ಗ – 92.11 ರೂಪಾಯಿ

* ತುಮಕೂರು – 91.56 ರೂಪಾಯಿ

* ಉಡುಪಿ – 90.41 ರೂಪಾಯಿ

* ಉತ್ತರ ಕನ್ನಡ – 90.55 ರೂಪಾಯಿ

* ವಿಜಯನಗರ – 92.22 ರೂಪಾಯಿ

* ಯಾದಗಿರಿ – 92.10 ರೂಪಾಯಿ

ಇದನ್ನೂ ನೋಡಿ: ಪಿಚ್ಚರ್‌ ಪಯಣ 159 | ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೂರು ಸಿನಿಮಾಗಳತ್ತ ಒಂದು ನೋಟ

Donate Janashakthi Media

Leave a Reply

Your email address will not be published. Required fields are marked *