ಚಾಂಪಿಯನ್ಸ್‌ ಟ್ರೋಫಿ: ತಂಡಗಳ ವಿವರ ಹೀಗಿದೆ…..

ದುಬೈ: ಇನ್ನು 4 ದಿನಗಳು ಕಳೆದರೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಸೆಮಿಫೈನಲ್‌ ಮತ್ತು ಫೈನಲ್‌ ಸೇರಿ, ಒಟ್ಟು 15 ಪಂದ್ಯಗಳು ನಡೆಯಲಿವೆ. ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿರುವ ಭಾರತ, ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಚಾಂಪಿಯನ್ಸ್‌ ಟ್ರೋಫಿ

ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿವೆ. ಹಲವು ಆಟಗಾರರು ಆರಂಭಿಕ ಹಂತದಲ್ಲಿ ತಂಡದಲ್ಲಿ ಸ್ಥಾನ ಪಡೆದು ಆ ಬಳಿಕ ಗಾಯದಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಪರಿಷ್ಕೃತಗೊಂಡ ಬಳಿಕ ತಂಡಗಳು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಚಾಂಪಿಯನ್ಸ್‌ ಟ್ರೋಫಿ

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್ ಪಟೇಲ್‌, ವಾಷಿಂಗ್ಟನ್‌ ಸುಂದರ್, ಕುಲದೀಪ್‌ ಯಾದವ್‌, ಹರ್ಷಿತ್‌ ರಾಣಾ, ಮೊಹಮ್ಮದ್‌ ಶಮಿ, ಅರ್ಷದೀಪ್ ಸಿಂಗ್‌, ರವೀಂದ್ರ ಜಡೇಜ, ವರುಣ್‌ ಚಕ್ರವರ್ತಿ.

ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ: ಡಬಲ್ ಎಂಜಿನ್ ಸರ್ಕಾರದ ದಿವಾಳಿತನವನ್ನು ಎತ್ತಿ ತೋರಿಸುತ್ತದೆ-ಸಿಪಿಐ(ಎಂ) ಪೊಲಿಟ್‍ಬ್ಯುರೊ

ಪಾಕಿಸ್ತಾನ: ಮೊಹಮ್ಮದ್‌ ರಿಜ್ವಾನ್‌ (ನಾಯಕ), ಬಾಬರ್‌ ಅಜಂ, ಫಖರ್‌ ಜಮಾನ್‌, ಕಮ್ರಾನ್‌ ಘುಲಾಮ್‌, ಸೌದ್‌ ಶಕೀಲ್‌, ತಯ್ಯಬ್‌ ತಾಹಿರ್‌, ಫಹೀಮ್‌ ಅಶ್ರಫ್‌, ಖುಶ್‌ದಿಲ್‌ ಶಾ, ಸಲ್ಮಾನ್‌ ಅಲಿ ಅಘಾ, ಉಸ್ಮಾನ್‌ ಖಾನ್‌, ಅಬ್ರಾರ್‌ ಅಹ್ಮದ್‌, ಹ್ಯಾರಿಸ್‌ ರೌಫ್‌, ಮೊಹಮ್ಮದ್‌ ಹಸ್ನೈನ್‌, ನಸೀಮ್‌ ಶಾ, ಶಾಹೀನ್‌ ಶಾ ಅಫ್ರಿದಿ.

ಆಸ್ಟ್ರೇಲಿಯಾ: ಸ್ಟೀವನ್‌ ಸ್ಮಿತ್‌ (ನಾಯಕ), ಸೀನ್‌ ಅಬೊಟ್‌, ಅಲೆಕ್ಸ್‌ ಕಾರಿ, ಬೆನ್‌ ಡ್ವಾರ್ಷಿಯಸ್‌, ನಾಥನ್‌ ಎಲ್ಲಿಸ್‌, ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌, ಆಯರೊನ್‌ ಹಾರ್ಡೀ, ಟ್ರಾವಿಸ್‌ ಹೆಡ್‌, ಜೋಶ್‌ ಇಂಗ್ಲಿಸ್‌, ಸ್ಪೆನ್ಸರ್‌ ಜಾನ್ಸನ್‌, ಮಾರ್ನಸ್‌ ಲಾಬುಷೇನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ತನ್ವೀರ್‌ ಸಂಘಾ, ಮ್ಯಾಥ್ಯೂ ಶಾರ್ಟ್‌, ಆಯಡಮ್‌ ಜಂಪಾ.

ಬಾಂಗ್ಲಾದೇಶ: ನಜ್ಮುಲ್ ಹೊಸೈನ್‌ ಶಾಂಟೊ (ನಾಯಕ), ಸೌಮ್ಯ ಸರ್ಕಾರ್, ತಂಝಿದ್‌ ಹಸನ್‌, ತೌಹಿದ್‌ ಹೃದೊಯ್‌, ಮುಷ್ಫಿಕರ್‌ ರಹೀಮ್‌, ಮೊಹಮದುಲ್ಲಾ, ಜಾಕೆರ್‌ ಅಲಿ ಅನಿಕ್‌, ಮೆಹದಿ ಹಸನ್‌ ಮಿರಾಜ್‌, ರಿಶಾದ್‌ ಹೊಸೈನ್‌, ತಸ್ಕಿನ್‌ ಅಹ್ಮದ್‌, ಮುಸ್ತಾಫಿಜುರ್‌ ರಹಮಾನ್‌, ಪರ್ವೇಜ್‌ ಹೊಸೈನ್‌ ಎಮನ್‌, ನಸುಮ್‌ ಅಹ್ಮದ್, ತಂಜಿಮ್‌ ಹಸನ್‌ ಶಕಿಬ್‌, ನಹೀದ್‌ ರಾಣಾ.

ನ್ಯೂಜಿಲ್ಯಾಂಡ್‌: ಮಿಚೇಲ್‌ ಸ್ಯಾಂಟ್ನರ್ (ನಾಯಕ), ಮಿಚೇಲ್‌ ಬ್ರೇಸ್‌ವೆಲ್‌, ಮಾರ್ಕ್‌ ಚಾಪ್‌ಮನ್‌, ಡೆವೋನ್‌ ಕಾನ್ವೇ, ಲಾಕಿ ಫರ್ಗ್ಯೂಸನ್‌, ಮ್ಯಾಟ್‌ ಹೆನ್ರಿ, ಟಾಪ್‌ ಲಥಾಮ್‌, ಡೆರಿಲ್‌ ಮಿಚೇಲ್‌, ವಿಲ್‌ ಓ’ರೂರ್ಕಿ, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ನಾಥನ್‌ ಸ್ಮಿತ್‌, ಕೇನ್‌ ವಿಲಿಯಮ್ಸನ್‌, ವಿಲ್‌ ಯಂಗ್‌, ಜೇಕಬ್‌ ಡಫ್ಫಿ.

ಅಫಘಾನಿಸ್ತಾನ: ಹಸ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಜದ್ರಾನ್‌, ರಹಮಾನುಲ್ಲಾ ಗುರ್ಬಾಜ್‌, ಸೆದಿಕುಲ್ಲಾ ಅಟಲ್‌, ರಹಮತ್ ಶಾ, ಇಕ್ರಮ್‌ ಅಲಿಖಿಲ್‌, ಗುಲ್ಬದಿನ್‌ ನೈಬ್‌, ಅಜ್ಮತುಲ್ಲಾ ಒಮರ್ಝೈ, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ನಂಗ್ಯಾಲ್‌ ಖರೋತಿ, ನೂರ್‌ ಅಹ್ಮದ್‌, ಫಜಲ್‌ಹಕ್‌ ಫಾರೂಕಿ, ಫರೀದ್‌ ಮಲಿಕ್‌, ನವೀನ್‌ ಜದ್ರಾನ್‌.

ಇದನ್ನೂ ನೋಡಿ: ಡಾ. ಬಂಜಗೆರೆಯವರ ಸಾಂಸ್ಕೃತಿಕ ಅಧ್ಯಯನದಲ್ಲಿ ಜನರ ದನಿ ಕಾಣುತ್ತದೆ – ಡಾ. ರವಿಕುಮಾರ್‌ ಬಾಗಿ Janashakthi Media

Donate Janashakthi Media

Leave a Reply

Your email address will not be published. Required fields are marked *