ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಕಾರಣವೇನು? ಗುರುಪ್ರಸಾದ್ ಅವರ 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದ ಪೋಲೀಸರು-ಸಾಕ್ಷಿಗಳಿಗಾಗಿ ಹುಡುಕಾಟ

ಬೆಂಗಳೂರು : ಕನ್ನಡ ಬೆಳ್ಳಿತೆರೆಯ ಖ್ಯಾತ ನಿರ್ದೇಶಕರೆಂದೇ ಹೆಸರಾದ ಗುರುಪ್ರಸಾದ್ ಸಾವಿನ ಕುರಿತು ಇನ್ನೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಗುರುಪ್ರಸಾದ್ ಅವರು…