ಎಸ್‌ಐಆರ್‌ಗೆ ಬೂತ್ ಮಟ್ಟದಲ್ಲಿ ತ್ವರಿತ ಹೆಲ್ಪ್‌ಡೆಸ್ಕ್ ಆರಂಭಿಸಿ: ನಾಗರಿಕ ಮತಕಾವಲು ಸಮಿತಿ ಆಗ್ರಹ

ಬೆಂಗಳೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರಿಗೆ ನೆರವಾಗಲು ರಾಜ್ಯ ಸರ್ಕಾರ ಕೂಡಲೇ ಬೂತ್ ಮಟ್ಟದಲ್ಲಿ ಹೆಲ್ಪ್‌ಡೆಸ್ಕ್‌ಗಳನ್ನು ಆರಂಭಿಸಬೇಕು…