ಶಾಲೆ-ಕಾಲೇಜು ಆರಂಭದೊಂದಿಗೆ ಹಾಸ್ಟೆಲ್‌ ತೆರೆಯಿರಿ; ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬ ಬೇಡ: ಎಸ್‌ಎಫ್‌ಐ ಆಗ್ರಹ

ಗಂಗಾವತಿ: ಶಾಲೆ ಮತ್ತು ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನೂ ಕೂಡಲೇ ಆರಂಭಿಸಿ, ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಆಯ್ಕೆ…