ಉತ್ತರಾಖಂಡದಲ್ಲಿ ಮಳೆ ಅಬ್ಬರ: ಯಮುನೋತ್ರಿ ಮಾರ್ಗ ಹಾನಿ, ಶಾಲೆಗಳಿಗೆ ರಜೆ

ದೆಹರಾಡೂನ್: ಜುಲೈ 27ರ ರಾತ್ರಿ ಆರಂಭವಾದ ನಿರಂತರ ಮಳೆಯ ಪರಿಣಾಮವಾಗಿ ಉತ್ತರಾಖಂಡ ರಾಜ್ಯದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಯಮುನೋತ್ರಿ ಯಾತ್ರಾ ಮಾರ್ಗದ ಪ್ರಮುಖ…