ಮರಳು-ಮದ್ಯಪಾನ ಮಾಫಿಯಾ ವರದಿ ಮಾಡಿದಕ್ಕೆ ಪತ್ರಕರ್ತನ ಕೊಲೆ

ಪಾಟ್ನ: ಬೇಗುಸರಾಯ್ ಜಿಲ್ಲೆಯ ಬಕ್ರಿ ಠಾಣೆ ವ್ಯಾಪ್ತಿಗೆ ಬರುವ ಸಖೋ ಗ್ರಾಮದಲ್ಲಿ ಪತ್ರಕರ್ತ ಸುಭಾಷ್‌ ಕುಮಾರ್‌ ಮಹ್ತೊ ನನ್ನು ಗುಂಡಿಕ್ಕಿ ಕೊಲ್ಲ‌ಲಾಗಿದೆ. …