ಲಾಲ್‌ಬಾಗ್‌ ಮೂಲಕ ಸುರಂಗ ರಸ್ತೆ ಇಲ್ಲ: ಪರ್ಯಾಯ ಮಾರ್ಗ ಪರಿಶೀಲನೆಗೆ ಸರ್ಕಾರ ನಿರ್ಧಾರ

ಬೆಂಗಳೂರು: ಬೆಂಗಳೂರಿನ ಬಹುಚರ್ಚಿತ ಸುರಂಗ ರಸ್ತೆ ಯೋಜನೆಯ ಮಾರ್ಗವನ್ನು ಬದಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಸ್ತಾವಿತ ಸುರಂಗ ರಸ್ತೆ ಲಾಲ್‌ಬಾಗ್‌ ಪ್ರದೇಶದ…