ಸಿಮ್ ಸ್ವಾಪ್ ವಂಚನೆಗೆ ಬಿಎಸ್‌ಎನ್‌ಎಲ್ ಹೊಣೆ; ₹50.50 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ಸಿಮ್ ಸ್ವಾಪ್ ವಂಚನೆ ಪ್ರಕರಣದಲ್ಲಿ ದೂರಸಂಪರ್ಕ ಸಂಸ್ಥೆಯ ನಿರ್ಲಕ್ಷ್ಯ ಸಾಬೀತಾದರೆ ಅದಕ್ಕೆ ಸಂಪೂರ್ಣ ಹೊಣೆಗಾರಿಕೆ ವಹಿಸಬೇಕಾಗುತ್ತದೆ ಎಂದು ಮಹತ್ವದ ತೀರ್ಪು…