64 ಕೋಟಿ ರೂ ಲಂಚ; ಐಸಿಐಸಿಐ ಬ್ಯಾಂಕ್​ ಮಾಜಿ ಸಿಇಒ ಚಂದಾ ಕೋಚರ್ ತಪ್ಪಿತಸ್ಥೆ

ನವದೆಹಲಿ: ಐಸಿಐಸಿಐ ಬ್ಯಾಂಕ್​ನಿಂದ 300 ಕೋಟಿ ರೂ ಸಾಲವನ್ನು ವಿಡಿಯೊಕಾನ್ ಗ್ರೂಪ್​ಗೆ ಮಂಜೂರು ಮಾಡಲು 64 ಕೋಟಿ ರೂ ಲಂಚ ಸ್ವೀಕರಿಸಿದ್ದಾರೆ…