ಕಠ್ಮಂಡು | ನೇಪಾಳದಲ್ಲಿ ಫೇಸ್ಬುಕ್‌, ಯೂಟ್ಯೂಬ್‌ ಸೇರಿದಂತೆ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

ಕಠ್ಮಂಡು: ಜನಪ್ರಿಯ ಸಾಮಾಜಿಕ ಜಾಲತಾಣಗಳು ಫೇಸ್ಬುಕ್‌, ಎಕ್ಸ್‌ (ಹಳೆಯ ಟ್ವಿಟ್ಟರ್‌), ಯೂಟ್ಯೂಬ್‌ ಸೇರಿದಂತೆ ಒಟ್ಟು 26 ಪ್ಲಾಟ್‌ಫಾರ್ಮ್‌ಗಳ ಬಳಕೆಗೆ ನಿಷೇಧ ಹೇರಲಾಗಿದೆ.…