“ಎಲ್ಲರೂ ಸಮಾನವಾಗಿರಬೇಕು”: ನಟ ದುನಿಯಾ ವಿಜಯ್

ಬೆಂಗಳೂರು: ನಾನು ಎಲ್ಲೇ ಇದ್ದರೂ ಸಮಾನತೆಯನ್ನು ಕಾಪಾಡಿಕೊಳ್ಳುತ್ತೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡುತ್ತಾ, ಸಮಾನವಾಗಿ ಮಾತನಾಡಿಸುತ್ತೇನೆ. ಜೀವನದಲ್ಲಿ ಯಾರೂ ಬಡವರಾಗಿ ಬದುಕಬಾರದು.…