ಇವಳು – ಅವಳು ನಮ್ಮವಳೆನಿಸುವುದು ಯಾವಾಗ ?

ಸಾರ್ವಜನಿಕ ಪ್ರಜ್ಞೆ ಇಲ್ಲದ ಸಮಾಜದಲ್ಲಿ ಕಾನೂನುಗಳೇ ವಿವೇಕದ ಶಾಲೆಯಾಗುತ್ತವೆ ಭಾರತೀಯ ಸಮಾಜದಲ್ಲಿ, ಎಲ್ಲ ಸ್ತರಗಳಲ್ಲೂ, ಶತಮಾನಗಳಿಂದಲೂ ಗುರುತಿಸಬಹುದಾದ ಒಂದು ಸಮಾನ ಲಕ್ಷಣ…