ಬಿಹಾರದಲ್ಲಿ ಎನ್‌ಕೌಂಟರ್: ಅಪರಾಧಿ ಗಾಯಗೊಂಡು ಬಂಧನ

ಪಾಟ್ನಾ: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನವೆಂಬರ್‌ 21ರ ರಾತ್ರಿ ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಅಪರಾಧಿಯೊಬ್ಬ ಗಾಯಗೊಂಡಿದ್ದೂ, ಆತನನ್ನು ಬಂಧಿಸಲಾಗಿದೆ. ನೂತನ ಸರ್ಕಾರ ರಚನೆಯಾದ…