ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದೆಂದರೆ…  ನಾಡದ್ರೋಹದ ಕೆಲಸವಲ್ಲವೇ?

ಕಡಿಮೆ ಹಾಜರಾತಿಯ ನೆಪವೊಡ್ಡಿ ರಾಜ್ಯ ಸರಕಾರ 7 ಸಾವಿರ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ. ಕೆಪಿಎಸ್‌ ಎಂಬ ಭಾವನಾತ್ಮಕ ಯೋಜನೆಯನ್ನು…