“ಬಿಗ್ ಬಾಸ್” : ‘ಮನೆ’ ಎಂಬ ಪರಿಕಲ್ಪನೆಗೆ ಕೊಡಲಿ ಏಟು

ಆಕ್ರಮಣಕಾರಿ ಮಾಧ್ಯಮಗಳು ಮುನುಷ್ಯನ ಮೆದುಳಿನಲ್ಲಿ ಸೃಷ್ಠಿಸುತ್ತಿರುವ ಕೋಲಾಹಲಗಳು ಒಂದೆರಡಲ್ಲ. ಮಾಧ್ಯಮಗಳು ಕೀಳುಮಟ್ಟದ ಡೊಪಮೈನ್ ಉದ್ರೇಕಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುವಲ್ಲಿ ಎತ್ತಿದ ಕೈ. ಇದರಿಂದ…