ಕರ್ನಾಟಕಕ್ಕೆ ಹೆಚ್ಚುವರಿ ವೈದ್ಯಕೀಯ ಸೀಟುಗಳು: ಕೇಂದ್ರದಿಂದ ₹1,090 ಕೋಟಿ ನೆರವು

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ, ಕರ್ನಾಟಕಕ್ಕೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಒಟ್ಟು 1,122 ಹೆಚ್ಚುವರಿ ವೈದ್ಯಕೀಯ…