ಟ್ರಂಪ್ 2.0 ಮತ್ತು ಮೋದಿ 3.0 – ವ್ಯಂಗ್ಯಚಿತ್ರಕಾರರು ಕಾಣುವಂತೆ

“ಬಹಶಃ 2014ರ ನಂತರ ಮೊದಲ ಬಾರಿಗೆ, (ಸಂಸತ್‍) ಅಧಿವೇಶನದ ಒಂದೆರಡು ದಿನಗಳ ಮುನ್ನ ವಿದೇಶಗಳಿಂದ ಕಿಡಿಯೂದುವ ಪ್ರಯತ್ನ ಈ ಬಾರಿ ನಡೆದಿಲ್ಲ”…