ಬರ ಪರಿಹಾರದಲ್ಲಿ ಗೊಂದಲ ಬೇಡ: ಅರ್ಹ ರೈತರಿಗೆ ₹5,000 ನೀಡುತ್ತೇವೆ – ಡಿ.ಕೆ. ಶಿವಕುಮಾರ್‌

ಕೇಂದ್ರದ ನೆರವು ಬಾರದಿದ್ದರೂ ರಾಜ್ಯ ಸರ್ಕಾರದಿಂದಲೇ ಪರಿಹಾರ ಪಾವತಿ; ಬ್ಯಾಂಕ್‌ ಖಾತೆ ದೋಷ, ಸಾಲದ ಹೊಂದಾಣಿಕೆಯಿಂದ ಹಣ ತಲುಪದ ಪ್ರಕರಣಗಳ ಪರಿಶೀಲನೆ…