ಬಾಕಿ ಇ-ಚಲನ್ ದಂಡ ₹2,727 ಕೋಟಿ: ಮರುಮರು ರಿಯಾಯಿತಿಗೆ ವಿರೋಧ, ರಸ್ತೆ ಸುರಕ್ಷತೆ ಕುರಿತು ಆತಂಕ

ಬೆಂಗಳೂರು: ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕದಲ್ಲಿ ರಸ್ತೆ ಅಪಘಾತಗಳಲ್ಲಿ 83,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಾಜ್ಯದಾದ್ಯಂತ ಪ್ರತಿದಿನ ಸಾವಿರಾರು ಟ್ರಾಫಿಕ್ ಉಲ್ಲಂಘನೆ…