ಭರವಸೆ ಮೂಡಿಸುವ ವಿನೂತನ ರಂಗಪ್ರಯೋಗ; ರಂಗಕಲೆಯ ಭವಿಷ್ಯ ಮತ್ತು ಉತ್ಸಾಹವನ್ನು ಉಳಿಸಿ ಬೆಳೆಸುವ ನಟನ ರಂಗಶಾಲೆಯ ಸೃಜನಶೀಲ ಪ್ರಯತ್ನ

–ನಾ ದಿವಾಕರ ರಂಗಭೂಮಿಯ ಅಂತಃಸತ್ವ ಇರುವುದು ಸೃಜನಶೀಲತೆಯಲ್ಲಿ. ನಿರಂತರ ಚಲನಶೀಲತೆಯೊಂದಿಗೆ ತೆರೆದುಕೊಳ್ಳುತ್ತಲೇ ಹೋಗುವ ಸಮಾಜವೊಂದರಲ್ಲಿ ಹೊಸತನವನ್ನು ಹುಡುಕುತ್ತಾ, ಹಳತನ್ನು ನೆನಪು ಮಾಡಿಕೊಳ್ಳುತ್ತಾ…