“ಸೈನಿಕ” ಮತ್ತೆ ಕಾಂಗ್ರೆಸ್‌ನತ್ತ? : ಆಡಿಯೋ ಲೀಕ್ ನಂತರ ಹೊಸ ಚರ್ಚೆ

ಬೆಂಗಳೂರು : 2023ರ ವಿಧಾನಸಭಾ ಚುನಾವಣೆ ಕುರಿತು  ಎಂಎಲ್ಸಿ ಸಿ.ಪಿ.ಯೋಗೇಶ್ವರ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆದ ಬೆನ್ನಲ್ಲೇ ಮತ್ತೊಂದು ಚರ್ಚೆ ಶುರುವಾಗಿದೆ.…