ಮನವಿ ಮಾಡಿದರೆ ಬಿಜೆಪಿ ಶಾಸಕರ 6 ತಿಂಗಳ ಅಮಾನತು ಕಡಿಮೆ: ಯು.ಟಿ. ಖಾದರ್

ಬೆಂಗಳೂರು: ತಪ್ಪಿನ ಅರಿವಾಗಿ ಮನವಿ ಮಾಡಲಿ. ನಂತರ 18 ಬಿಜೆಪಿ ಶಾಸಕರ ಆರು ತಿಂಗಳ ಅಮಾನತು ಅವಧಿಯನ್ನು ಕಡಿಮೆ ಮಾಡುತ್ತೇನೆಂದು ಪತ್ರಿಕಾಗೋಷ್ಠಿಯಲ್ಲಿ…

ಮುಂದಿನ ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಂಡನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತವು ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದೆ ಎಂದು ವಿಧಾನ ಸಭಾಧ್ಯಕ್ಷ ಯು. ಟಿ. ಖಾದ‌ರ್ ತಿಳಿಸಿದರು.…

ಶಾಲೆ ತುಂಬಾ ಮಕ್ಕಳು, ಆದರೆ ಶಿಕ್ಷಕರಿಲ್ಲ; ಸ್ಪೀಕರ್ ಯು.ಟಿ. ಖಾದರ್ ಊರಿನ ಸರ್ಕಾರಿ ಶಾಲೆಯ ಕತೆಯಿದು!

ಒಂದೆರೆಡು ವರ್ಷಗಳಲ್ಲಿ ಮುಚ್ಚುವ ಹಂತಕ್ಕೆ ತಲುಪಲಿದೆ 69 ವರ್ಷಗಳ ಇತಿಹಾಸವಿರುವ ಈ ಸರ್ಕಾರಿ ಶಾಲೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್‌ ಅವರ…

ರಾಜ್ಯಪಾಲರನ್ನು ಭೇಟಿ ಮಾಡಿದ ಸ್ಪೀಕರ್‌ ಯು.ಟಿ ಖಾದರ್‌

ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಉಪ ಸಭಾಧ್ಯಕ್ಷರಿಗೆ ಅಗೌರವ ತೋರಿರುವ ಘಟನೆಗೆ ಸಂಬಂಧಿಸಿದಂತೆ ಹಾಗೂ ಹತ್ತು ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವ…

ಟ್ರೋಲ್‌ಗಳಿಗೆ ಹೆದರಬೇಡಿ : ಚಿಕ್ಕಬಳ್ಳಾಪುರ ನೂತನ ಶಾಸಕರಿಗೆ ಸ್ಪೀಕರ್‌ ಖಾದರ್‌ ಸಲಹೆ

ಬೆಂಗಳೂರು:  ಗೌರವಾನ್ವಿತ ರಾಜ್ಯಪಾಲರ ಭಾಷಣಕ್ಕೆ ನನ್ನ ಸಹಮತವನ್ನು ವ್ಯಕ್ತಪಡಿಸುತ್ತಾ. ಬಡ ಕುಟುಂಬದ ಹುಡುಗ ಕೂಡ ವಿಧಾನಸಭೆ ತಲುಪುವುದಕ್ಕೆ ಪ್ರೇರಣೆಯಾದ ಡಾ.ಬಿ.ಆರ್‌ ಅಂಬೇಡ್ಕರ್‌,…

ಪ್ರೇರಣಾ ತರಗತಿ : ಅವಸರದ ತೀರ್ಮಾನ ಮತ್ತು ಹಠಮಾರಿತನ

 ದಿನೇಶ್‌ ಅಮೀನ್‌ ಮಟ್ಟು, ಹಿರಿಯ ಪತ್ರಕರ್ತರು ಈಗಿನ ವಿವಾದಗಳನ್ನು ನೋಡಿದರೆ ಹೊಸ ಶಾಸಕರಿಗೆ ತರಬೇತಿಯ ಜೊತೆಯಲ್ಲಿ ಸನ್ಮಾನ್ಯ ಹೊಸ ವಿಧಾನಸಭಾಧ್ಯಕ್ಷರಿಗೆ ತರಬೇತಿ ಅಲ್ಲದೆ ಇದ್ದರೂ…

ಸಿದ್ದರಾಮಯ್ಯ ವಿರುದ್ಧ ಸಚಿವರ ಪ್ರಚೋದನಕಾರಿ ಹೇಳಿಕೆ; ಸದನದಲ್ಲಿ ಗದ್ದಲ-ಕೋಲಾಹ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ…