ಅಮೆರಿಕ-ಇರಾನ್ ಮಾತುಕತೆ: ಪಾಕಿಸ್ತಾನದ ಪಾತ್ರಕ್ಕೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ

ನವದೆಹಲಿ: ಅಮೆರಿಕ-ಇರಾನ್ ಮಾತುಕತೆಗೆ ಅನುಕೂಲ ಮಾಡಿಕೊಡುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ನರೇಂದ್ರ ಮೋದಿ ಸರ್ಕಾರವನ್ನು ಏಪ್ರಿಲ್‌ 20ರಂದು ಟೀಕಿಸಿದ ಕಾಂಗ್ರೆಸ್, ಇದು…