ಮಹಿಳೆಯರ ದೇಹ ರಚನೆಯ ಬಗ್ಗೆ ಮಾತನಾಡುವುದು ಲೈಂಗಿಕ ಕಿರುಕುಳಕ್ಕೆ ಸಮ: ಕೇರಳ ಹೈಕೋರ್ಟ್

ಕೇರಳ:ಮಹಿಳೆಯ ‘ದೇಹ ರಚನೆ’ ಕುರಿತಾದ ಟೀಕೆಗಳೂ ಕೂಡ ಲೈಂಗಿಕ ಕಿರುಕುಳವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ…