ಚಾಮರಾಜನಗರ| 3 ಬೈಕುಗಳು ಬೆಂಕಿಗೆ ಆಹುತಿ; ಸುಟ್ಟು ಕರಕಲು

ಚಾಮರಾಜನಗರ: ಮಹದೇಶ್ವರಬೆಟ್ಟದಲ್ಲಿ ಜೂನ್‌ 23 ಸೋಮವಾರ ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಮೂರು ಬೈಕುಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟು…