ಬೆಂಗಳೂರಿನಲ್ಲಿ ಮಕ್ಕಳ ಕಣ್ಣಿನ ಸಮಸ್ಯೆ ಹೆಚ್ಚಳ: ದಿನನಿತ್ಯದ ಕಣ್ಣಿನ ತಪಾಸಣೆಯಲ್ಲಿ ಶೇ. 30ರಷ್ಟು ಮಕ್ಕಳು!

ಕೋವಿಡ್‌ಗೂ ಮುನ್ನ ಶೇ. 15ರಷ್ಟಿದ್ದ ಮಕ್ಕಳ ಪ್ರಮಾಣ ಈಗ ದುಪ್ಪಟ್ಟು | ಮೊಬೈಲ್‌ ಬಳಕೆ, ಆನ್‌ಲೈನ್‌ ತರಗತಿಗಳಿಂದ ಸಮೀಪದೃಷ್ಟಿ ಸಮಸ್ಯೆ ಹೆಚ್ಚಳ…