ವಿಕಾಸಶೀಲ ದೇಶವೂ ಸಾಮಾಜಿಕ ಅವನತಿಯೂ

ಪ್ರಗತಿ-ವಿಕಾಸದತ್ತ ಸಾಗುತ್ತಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಕುಬ್ಜವಾಗುತ್ತಿರುವ ಸಮಾಜ ಯಾವುದೇ ನಾಗರಿಕತೆಯಲ್ಲಾದರೂ, ದೇಶಕಾಲಗಳನ್ನು ಮೀರಿ ಚರಿತ್ರೆಯೊಳಗೆ ಇಣುಕಿ ನೋಡಿದಾಗ, ಆ ಸಮಾಜದೊಳಗಿನ…