ಫ್ಯಾಕ್ಟ್‌ಚೆಕ್ | ‘ಭಾರತ್ ಮಾತಾ ಕಿ ಜೈ’ ಎಂದಿದ್ದಕ್ಕೆ ಮುಸ್ಲಿಮರು ಥಳಿಸಿದರು ಎಂಬುದು ಸುಳ್ಳು

ಯುವಕರ ಗುಂಪೊಂದು ವೃದ್ಧರೊಬ್ಬರಿಗೆ ಥಳಿಸುವ ವಿಡಿಯೊವೊಂದು, ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ”ಭಾರತ್ ಮಾತಾ ಕಿ ಜೈ” ಎಂದು ಕೂಗಿದ ಕಾರಣಕ್ಕೆ ಥಳಿಸಲಾಗುತ್ತಿದೆ…