ಬೆಂಗಳೂರು: ಮಕ್ಕಳಿಗೆ ಒಂದು ತರಗತಿಗೆ ಸೇರುವ ಸಮಯದಲ್ಲಿ 6 ವರ್ಷ ಪೂರೈಸಬೇಕೆಂಬ ನಿಯಮದ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ತೆಗೆದುಕೊಂಡ…
Tag: ಬೆಂಗಳೂರು
ಲಾರಿ ಮುಷ್ಕರ: ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ
ಬೆಂಗಳೂರು: ಏಪ್ರಿಲ್ 14 ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿರುವ ಲಾರಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ…
ಬೆಂಗಳೂರು| ಒಂದು ವರ್ಷದಲ್ಲಿ 623 ನಕಲಿ ವೈದ್ಯರು ಪತ್ತೆ
ಬೆಂಗಳೂರು: ನಕಲಿ ವೈದ್ಯರ ಹಾವಳಿ ರಾಜ್ಯದಲ್ಲಿ ಅತೀಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 623 ನಕಲಿ ವೈದ್ಯರು ಆರೋಗ್ಯ…
ಬೆಂಗಳೂರು| ನಕಲಿ ಬ್ರಾಂಡೆಡ್ ಬಟ್ಟೆ ಘಟಕದ ಮೇಲೆ ದಾಳಿ
ಬೆಂಗಳೂರು: ನಗರದಲ್ಲಿ ನಕಲಿ ಬ್ರಾಂಡೆಡ್ ಬಟ್ಟೆ ಮಾರಾಟಗಳ ತಲೆ ಮೇಲೆ ಹೊಡೆದಂಗೆ ಅದೇ ಬ್ರಾಂಡ್ ಗಳ ಲೇಬಲ್ ಬಳಜೆ ಮಾಡಿ ನಕಲಿ…
ಬೆಂಗಳೂರು| ಜಾತಿ ಗಣತಿ ವರದಿ ವಿರೋಧಿಸಿ ಒಕ್ಕಲಿಗರ ಸಮುದಾಯ ಪ್ರತಿಭಟನೆ
ಬೆಂಗಳೂರು: ಜಾತಿ ಗಣತಿ ವರದಿಯು ಭಾರೀ ಸಂಚಲನ ಮೂಡಿಸಿದ್ದು, ಇದೀಗ ಒಕ್ಕಲಿಗರ ಸಮುದಾಯವು ರಾಜ್ಯ ಸರ್ಕಾರದ ಈ ವರದಿ ವಿರೋಧಿಸಿ ಹೋರಾಟಕ್ಕೆ…
ಬೆಂಗಳೂರು| ಸಿಇಟಿ ಪರೀಕ್ಷೆಯ ನಿಯಮ ಮತ್ತು ಡ್ರೆಸ್ ಕೋಡ್ ಬಿಡುಗಡೆ
ಬೆಂಗಳೂರು: ರಾಜ್ಯದ್ಯಾಂತ 16 ಏಪ್ರಿಲ್ ಬುಧವಾರದಿಂದ ಸಿಇಟಿ ಪರೀಕ್ಷೆ ನಡೆಯಲಿದ್ದೂ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್…
ಬೆಂಗಳೂರು| ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ ಪ್ರಯಾಣಿಕರ ಒದ್ದಾಟ
ಬೆಂಗಳೂರು: ರಜೆಗಳನ್ನು ಮುಗಿಸಿಕೊಂಡು ನಗರಕ್ಕೆ ಮರಳಿ ಕಚೇರಿ, ಕೆಲಸಗಳಿಗೆ ಹೋಗಲೆಂದು ಮೆಟ್ರೋ ನಿಲ್ದಾಣಗಳಿಗೆಬಂದ ಪ್ರಯಾಣಿಕರಿಗೆ ಏಪ್ರಿಲ್ 14 ಸೋಮವಾರ ಬೆಳಗ್ಗೆ ಆಘಾತ…
ಸರ್ಕಾರಿ ಕಲಾ ಕಾಲೇಜನಲ್ಲಿ ಎಸ್ಎಫ್ಐ ನಿಂದ ಡಾ. ಬಿ. ಆರ್ ಅಂಬೇಡ್ಕರ್ ಜನ್ಮದಿನಾಚರಣೆ
ಬೆಂಗಳೂರು: ಬಾಬಾ ಸಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಎಸ್.ಎಫ್.ಐ ಕರ್ನಾಟಕ ಸಹಯೋಗದಲ್ಲಿ…
ಬಿಬಿಎಂಪಿಯಿಂದ ₹4,930 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ದಾಖಲೆಯ ಸಾಧನೆ ಮಾಡಿದೆ. ಬಿಬಿಎಂಪಿ 2024-25ನೇ ಸಾಲಿನಲ್ಲಿ…
ಬೆಂಗಳೂರು| ವಿಮಾನ ನಿಲ್ದಾಣದಲ್ಲಿ ಹಿಂದಿಗೆ ಗೇಟ್ ಪಾಸ್
ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರದರ್ಶನ ಬೋರ್ಡ್ ನಲ್ಲಿ ಹಿಂದಿಯನ್ನು ಇದೀಗ ತೆಗೆದು ಹಾಕಲಾಗಿದ್ದೂ, ಕೇವಲ ಇಂಗ್ಲೀಷ್ ಹಾಗೂ…
ಬೆಂಗಳೂರು| ಜಾತಿ ಗಣತಿ ವರದಿಯ ಪ್ರಮುಖ ಜಾತಿವಾರು ಅಂಕಿ-ಅಂಶ ಸೋರಿಕೆ
ಬೆಂಗಳೂರು: ಏಪ್ರಿಲ್ 11 ಶುಕ್ರವಾರದಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯ…
ಬೆಂಗಳೂರು| ಕಸ ಸಂಗ್ರಹಣೆ ವೆಚ್ಚ ವಿರುದ್ಧ ಸಹಿ ಅಭಿಯಾನ ಆರಂಭ
ಬೆಂಗಳೂರು: ನಾಗರಿಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮತ್ತು ರಸ್ತೆ ಬದಿ ಪಾರ್ಕಿಂಗ್ ವೆಚ್ಚ ಸಂಗ್ರಹಿಸಲು ನಿರ್ಧರಿಸಿರುವ…
ಕಮಿಷನ್ ಪಡೆದಿದ್ದನ್ನು ಸಾಬೀತು ಮಾಡಿದರೆ ರಾಜೀನಾಮೆ: ಎನ್ಎಸ್ ಬೋಸರಾಜು
ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ವಿರುದ್ಧ ಕೇಳಿ ಬಂದಿದ್ದು, ಈ ವಿಚಾರವಾಗಿ…
ಬೆಂಗಳೂರು| ಸೈಬರ್ ಅಪರಾಧ ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ
ಬೆಂಗಳೂರು: ಸೈಬರ್ ಅಪರಾಧದ ಭೀತಿಯಿಂದ ಜನರನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಹಾಕಿದ್ದೂ, ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ಗೆ…
ಬೆಂಗಳೂರು| ರಾಜ್ಯದಲ್ಲಿ ಖಾಸಗಿ ಬಸ್ ದರ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನಕ್ಕೆ, ಬೆಲೆ ಇಳಿಕೆಯ ಸುದ್ದಿಯೇ ಸಿಗುತ್ತಿಲ್ಲ. ಬದಲಾಗಿ ಮತ್ತೊಂದು ಅಗತ್ಯತೆಯ ಬೆಲೆ ಏರಿಕೆ ಸುದ್ದಿ…
‘ಆನ್’ಲೈನ್ ಬೆಟ್ಟಿಂಗ್’ ತಡೆಗೆ ಹೊಸ ಕಾನೂನು ಜಾರಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯದಲ್ಲಿ ‘ಆನ್’ಲೈನ್ ಬೆಟ್ಟಿಂಗ್’ ದಂಧೆ ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹಾಗೂ…
ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಸಿಎಂ ಭರವಸೆ
ಬೆಂಗಳೂರು: ರಾಜ್ಯದ ಎಲ್ಲಾ ಮುನಿಸಿಪಾಲಿಟಿ, ಮಹಾನಗರ ಪಾಲಿಕೆಗಳಲ್ಲಿ ಇರುವ ಎಲ್ಲಾ ಪೌರ ಕಾರ್ಮಿಕರನ್ನು ಮೇ. 1 ರಿಂದ ಖಾಯಂ ಮಾಡುವುದಾಗಿ ಸಿಎಂ…
ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ!
ಬೆಂಗಳೂರು ನಗರದ ಪ್ರಮುಖ ಗುರುತು ವಿಧಾನಸೌಧ, ಈಗ ಹೊಸ ಆಧುನಿಕ ಪ್ರವಾಸೋದ್ಯಮ ವ್ಯವಸ್ಥೆಯನ್ನು ಪರಿಚಯಿಸಿದೆ. ವಿಧಾನಸೌಧ ಪ್ರವಾಸೋಧ್ಯಮ ಇಲಾಖೆಯ ಮನವಿ ಮೇರೆಗೆ…
ಔಷಧಿಗಳ ಗುಣಮಟ್ಟದ ಬಗ್ಗೆ ಶಾಕಿಂಗ್ ಮಾಹಿತಿ ಬಹಿರಂಗ
ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯದಲ್ಲಿ ಮಾರಾಟವಾಗುತ್ತಿರುವಂತ ಔಷಧಿಗಳ ಗುಣಮಟ್ಟದ ಬಗ್ಗೆ ಶಾಕಿಂಗ್ ಮಾಹಿತಿಯನ್ನು ಬಹಿರಂಗಪಡಿಸಿದೆ. ಔಷಧಿ…
ಪಿಯುಸಿ ಫಲಿತಾಂಶ ಪ್ರಕಟ | ಬಾಲಕಿಯರೇ ಮೇಲುಗೈ -ಶೇ.73. 45 ವಿದ್ಯಾರ್ಥಿಗಳು ಉತ್ತೀರ್ಣ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು ಕೆಎಸ್ಇಎಬಿ 12 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ಬೆಂಗಳೂರಿನಲ್ಲಿ ಕರ್ನಾಟಕ ಶಾಲಾ…