ಬರಪೀಡಿತ ಬುಂದೇಲ್‌ಖಂಡ್‌ನಲ್ಲಿ ಭಾರಿ ಮಳೆ: ಖಾರಿಫ್ ಬೆಳೆ ನಾಶ, ರಬಿ ಬೆಳೆ ನಿರೀಕ್ಷೆಯಲ್ಲಿ ರೈತರು

ಲಖನೌ: ಸಾಮಾನ್ಯವಾಗಿ ಬರಗಾಲಕ್ಕೆ ಹೆಸರಾದ ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಈ ಬಾರಿ ವಾಡಿಕೆಗಿಂತ ಭಾರಿ ಪ್ರಮಾಣದ ಮಳೆಯಾಗಿದ್ದು, ಖಾರಿಫ್ ಬೆಳೆಗಳಿಗೆ…