ಬಂದೂಕಗಳು ಮೌನವಾಗಿವೆ, ಇದೀಗ ಕೆಲವು ಪ್ರಶ್ನೆಗಳನ್ನುಕೇಳುವ ಸಮಯ ಎನ್ನುತ್ತಾರೆ ಸಿಪಿಐ(ಎಂ) ಸಂಸದ ಡಾ ಜಾನ್ ಬ್ರಿಟ್ಟಾಸ್

ಮತಾಂಧತೆ ಮತ್ತು ಆಳವಾದ ಧ್ರುವೀಕರಣ ಪಾಕಿಸ್ತಾನವನ್ನು ಅಧಃಪತನದತ್ತ ಹೇಗೆ ಕೊಂಡೊಯ್ಯುತ್ತಿದೆ ಎಂಬುದರ ನಿಜವಾದ ಚಿತ್ರವನ್ನು ಪ್ರಸ್ತುತಪಡಿಸಲು ಪ್ರಯತ್ನಿಸುವಬದಲು, ಮತೀಯ ಪ್ರಭುತ್ವದ ಅಪಾಯಗಳನ್ನು…