ಅಹಮದಾಬಾದ್‌: ಮನೆಯೊಂದರಲ್ಲಿ ಆಟೋರಿಕ್ಷಾ ಚಾಲಕನ ಕುಟುಂಬದ ಐದು ಶವಗಳು ಪತ್ತೆ

ಗುಜರಾತ :  ಅಹಮದಾಬಾದ್ ಜಿಲ್ಲೆಯ ಬಾಗೋದರ್ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಐದು ಶವಗಳು ಪತ್ತೆಯಾಗಿವೆ. ಭಾನುವಾರ ಜುಲೈ 20 ರಂದು  ಬೆಳಿಗ್ಗೆ …