ಪರಿಸರ ನಾಶಕ್ಕೆ ಕಾರಣ ಪರಿಸರ ಶಿಕ್ಷಣದ ಕೊರತೆ ಕಾರಣ – ಡಾ. ಎಚ್. ಜಿ. ಮಂಜುನಾಥ್

ಹಾಸನ: ಪರಿಸರ ನಾಶಕ್ಕೆ ಮುಖ್ಯ ಕಾರಣ ಪರಿಸರ ಶಿಕ್ಷಣದ ಕೊರತೆ, ಆಲಸ್ಯ, ಜಲ ಅನಕ್ಷರತೆ, ಸ್ವಾರ್ಥ, ದುರಾಸೆ ಹಾಗೂ ಕೊಳ್ಳುಬಾಕತನದ ಸಂಸ್ಕೃತಿ…