ಪರಿಸರ ಹಾಳುಮಾಡುತ್ತಿದೆ ಕೇಂದ್ರ ಸರ್ಕಾರ: ಮೋದಿ ವಿರುದ್ಧ ಖರ್ಗೆ ಕಿಡಿ

ನವದೆಹಲಿ: ಜೂನ್‌ 5ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದ ಅರಣ್ಯಗಳನ್ನು “ಹಾಳುಮಾಡುತ್ತಿದೆ”…